ಮಂಗಳೂರು: ಮಂಗಳೂರಿನ ಕುಡುಪು ಗೃಹ ಮಂಡಳಿಯ ಬಡಾವಣೆಯಲ್ಲಿರುವ ನಿವೇಶನಗಳ ಮಾಲಕರ ಸಂಘದ ವತಿಯಿಂದ ಕ್ರಿಸ್ಮಸ್ ಸೌಹಾರ್ಧ ಕೂಟ ಏರ್ಪಡಿಸಲಾಗಿತ್ತು Dec 26, 2019
ಮಂಗಳೂರು: ಮಂಗಳೂರಿನ ವಾಮಂಜೂರಿನಲ್ಲಿರುವ ಸಂತ ಜೋಸೆಫ್ ಶ್ರಮಿಕ ದೇವಾಲಯದ ನೂತನ ಮುಖ್ಯ ದ್ವಾರವನ್ನು(ಪ್ರವೇಶ ದ್ವಾರವನ್ನು) ಉದ್ಘಾಟಿಸಲಾಯಿತು Dec 26, 2019
ಮಂಗಳೂರು: ಇವರು ರಘುನಾಥ್, ವಯಸ್ಸು 90 ವರ್ಷ. ಸೂರ್ಯ ಗ್ರಹಣ ನೋಡುವ ಸಲುವಾಗಿ ತನ್ನ ಮನೆ ಇರುವ ಮಂಗಳೂರಿನ ಕೊಟ್ಟಾರದಿಂದ ಬಸ್ ಹತ್ತಿಕೊಂಡು ಪಿಲಿಕುಳ ವಿಜ್ಞಾನ ಕೇಂದ್ರಕ್ಕೆ ಬಂದಿದ್ದರು Dec 26, 2019
ಮಂಗಳೂರು: 2020ರ ಜನವರಿ 8ರಂದು ದೇಶವ್ಯಾಪಿ ಕಾರ್ಮಿಕ ಮುಷ್ಕರಕ್ಕೆ ಪೂರ್ವಭಾವಿಯಾಗಿ 27-12-2019ರಂದು ಮಂಗಳೂರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಸಮಾವೇಶ. Dec 26, 2019
ಮಂಗಳೂರು: ರಾಮ್ ಮಾಧವ್ ಅವರಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಮಂಗಳೂರಿನಲ್ಲಿ ಸಂವಾದ ಡಿಸೆಂಬರ್ 29, 2019 ರಂದು ಕೆನರಾ ಪ್ರೌಢಶಾಲೆಯಲ್ಲಿ Dec 26, 2019
ಮಂಗಳೂರು:ಮಂಗಳೂರಿನಲ್ಲಿ ಕ್ರಿಸ್ಮಸ್ ಹಬ್ಬದ ಬಳಿ ಪೂಜೆಯು ರೊಸಾರಿಯೋ ಚರ್ಚ್ , ಮಿಲಾಗ್ರಿಸ್ ಚರ್ಚ್ , ಸಂತ್ ಜೋಸೇಫ್ಹ್ ಚರ್ಚ್ , ರಿಟ್ರೀಟ್ ಹೌಸ್ , ವೆಲನ್ಸಿಯ ಚರ್ಚ್ , ಫಾದರ್ ಮುಲ್ಲರ್ ಚರ್ಚ್ , ಬೆಂದೂರು ಚರ್ಚಿನಲ್ಲಿ ನಡೆಯಿತು Dec 25, 2019
ಉಡುಪಿ: ಸೌದಿ ಅರೇಬಿಯಾದಲ್ಲಿ ವ್ಯಕ್ಯಿ ಬಂಧನ – ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ತುರ್ತು ಸ್ಪಂದನೆ Dec 25, 2019
ಹೆಬ್ರಿ:ಕುವೆಂಪು ಅವರ ಶ್ರೀರಾಮಾಯಣ ದರ್ಶನಂ - ಪ್ರಥಮ ಭಾರಿಗೆ ತುಳು ನಾಟಕ ಮುದ್ರಾಡಿಯ ನಾಟ್ಕದೂರಿನಲ್ಲಿ ಪ್ರದರ್ಶನಗೊಂಡಿತು Dec 24, 2019
ಉಡುಪಿ: ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ-ಪದಾಧಿಕಾರಿಗಳ ಅವಿರೋಧ ಆಯ್ಕೆ Dec 24, 2019
ಉಳ್ಳಾಲ: ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಉಳ್ಳಾಲ ಇದರ ಎರಡನೇ ಹಂತದ ಸಾಮೂಹಿಕ ಸ್ವಚ್ಛತಾ ಆಂದೋಲನ ಭಾನುವಾರ ಉಳಿಯ ಹೊಯ್ಗೆ ನದಿ ಪರಿಸರದಲ್ಲಿ ನಡೆಯಿತು Dec 23, 2019