ಪಿಲೋಮಿನಾದಲ್ಲಿ ‘ಲೇಟೆಕ್’ ಕುರಿತು ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ

ಪ್ರಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಅಕ್ಷತಾ ಜಿ ಸ್ವಾಗತಿಸಿದರು. ನಿತ್ಯ ಕೆ ನಾಯರ್ ವಂದಿಸಿದರು. ಪೂಜಾಶ್ರೀ ವಿ ರೈ ಕಾರ್ಯಕ್ರಮ ನಿರೂಪಿಸಿದರು.

3 ದಿನಗಳ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಗುರುವಾರ ಪತ್ರಕರ್ತ ಶ್ರೀದತ್ತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಧರ್ಮದರ್ಶಿಯಾಗಿರುವ ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ಸಂಸ್ಥಾಪಕ ಧರ್ಮಯೋಗಿ ಮೋಹನ್ ಕಲಾ ಸೇವೆ, ಕಲಾ ಆರಾಧನೆ, ನಾಟಕ ನಿತ್ಯ ನಡೆಯಲಿ, ನಮ ತುಳುವೆರ್ ಸತ್ಯವಂತರಾಗಲಿ ಎಂದು ಶುಭ ಹಾರೈಸಿದರ...

ರಕ್ತದಾನ ಶಿಬಿರ

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮಾತನಾಡುತ್ತ, ನಾವು ನೀಡುವ ರಕ್ತ ಇನ್ನೊಂದು ಜೀವಕ್ಕೆ ವರದಾನ, ರಕ್ತಕ್ಕೆ ವರ್ಷವಿಡೀ ನಿರಂತರ ಬೇಡಿಕೆ ಇರುತ್ತದೆ. ರಕ್ತದಾನ ಮಾಡುವುದರಿಂದ ರಕ್ತದ ಒತ್ತಡ, ಇತರ ಕೆಲವು ರೋಗ...

ತಾಲೂಕು ಕಾನೂನು ಸೇವೆಗಳ ಸಮಿತಿ

ವೇದಿಕೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾ.ಪಂ.ಸಹಾಯಕ ನಿರ್ದೇಶಕ ಪ್ರಶಾಂತ್, ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ ರಾವ್ ಪುಂಚಮೆ, ನ್ಯಾಯವಾದಿಗಳಾದ ಎ.ಕೆ.ರಾವ್, ಆಶಾಮಣಿ, ಗಣೇಶ್ ಪೈ , ಸತೀಶ್ ಬಿ. ಮತ್ತಿತರರು ಉಪಸ್ಥಿತರಿದ್ದರ...

ಬಂಟ್ವಾಳ ತಾಲೂಕು ಕಾನುನು ಮಾಹಿತಿ

ವೇದಿಕೆಯಲ್ಲಿ ತಾ.ಪಂ. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್ ಎನ್. , ಮುಖ್ಯೋಪಾಧ್ಯಾಯರಾದ ಭಾಸ್ಕರ್ ರಾವ್, ನ್ಯಾಯವಾದಿಗಳಾದ ಎ.ಕೆ.ರಾವ್, ಆಶಾಮಣಿ, ರಾಜೇಶ್ ಬೊಳ್ಳುಕಲ್ಲು , ಸತೀಶ್ ಬಿ. ಮತ್ತಿತರರು ಉಪಸ್ಥಿತರಿದ್ದರು....

ನಾಳೆ 30 ರ ಮಾರ್ಚ“ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್”

ಸಂಜೆ 7.00 ರಿಂದ 8.00ಗಂಟೆಯವರೆಗೆ ಶರೀಫ್ ಬೆಳ್ಳಾರೆ ಮತ್ತು ಬಳಗದಿಂದ ಬ್ಯಾರಿ ಹಾಡು, ರಾತ್ರಿ 9.00ಗಂಟೆಯಿಂದ 10.00ಗಂಟೆಯವರೆಗೆ ಎಂ.ಜಿ.ಎಂ. ತಾಲೀಮು ಸ್ಪೋರ್ಟ್ಸ್ ಇವರಿಂದ ತಾಲೀಮು ಕಲಿ ನಡೆಯಲಿದೆ. ಬ್ಯಾರಿ ಭಾಷಾಭಿಮಾನಿಗಳು ಮತ್ತು ಸಾರ್ವಜನಿಕ...

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ.

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಭಾನುವಾರ ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.

ಹೆಬ್ರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ.

ಮೋದಿ - ಮಧ್ವರಾಜ್ ನಡುವೆ ಚುನಾವಣೆ ಅಲ್ಲ ! : ಈಗ ಉಡುಪಿ ಚಿಕ್ಕಮಗಳೂರು ಜನತೆಗೆ ಬದಲಾವಣೆಯ ಮೂಹೂರ್ತ ಬಂದಿದೆ, ಇದು ಮೋದಿ ಮಧ್ವರಾಜ್ ನಡುವಿನ ಚುನಾವಣೆಯಲ್ಲ, ಶೋಭಾ ಕರಂದ್ಲಾಜೆ - ಪ್ರಮೋದ್ ಮಧ್ವರಾಜ್ ನಡುವಿನ ಚುನಾವಣೆ, ಶೋಭಾ - ಮಧ್ವರಾಜ್ ಇಬ್ಬ...

ಫಿಲೋಮಿನಾ ಕಾಲೇಜಿನ ಕಲಾ ವಿಭಾಗಕ್ಕೆ ಇಕೋವಿಸ್ತ-2019 ರಾಜ್ಯ ಪ್ರಶಸ್ತಿ

ಈ ಸ್ಪರ್ಧೋತ್ಸವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ವಿಲ್ಮಾ ಮರಿಯ ಪಾಯಸ್, ಶ್ರಾವ್ಯ, ಪ್ರೀತಿಕಾ, ರೂಪ, ನಿಶ್ಮಿತಾ, ಸುಪ್ರಿತಾ, ನರೇಶ್, ವಿನೀತ್ ಕುಮಾರ್, ಶುಭ ಕೆ, ಹರಿಣಾಕ್ಷಿ, ಅಶ್ವಿನಿ ಕೆ, ರಂಜಿತಾ, ಸಫ್ವಾನಾ ತಸ್ನಿಮಾ, ಅಬ್ದುಲ್ ಬಾಸಿತ್, ಜ...

ನೀರಿನ ಮರುಬಳಕೆ-ಕಾರ್ಯಗಾರ

ಅಪರಾಹ್ನ 12 15 ಗಂಟೆಗೆ ಏರ್ಪಡಿಸಲಾದೆ. ಎಂಬ ವಿಷಯದ ಬಗ್ಗೆ ಒಂದು ದಿನದ ವಿಶೇಷ ಪ್ರಾತ್ಯಕ್ಷಿಕೆ/ಕಾರ್ಯಗಾರ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು ಆಸಕ್ತಯುಳ್ಳವರು ಪೂರ್ವಾಹ್ನ 10 ರಿಂದ ಸಂಜೆ 6 ಗಂಟೆಯವರೆಗೆ ಯಾವ ಸಮಯದಲ್ಲೂ ಆಗಮಿಸಿ ತಂತ್ರಜ್ಷಾನದ...

ಸುಗಮ, ಸುಸೂತ್ರ ಚುನಾವಣೆಗೆ ಪಿಆರ್‍ಒ ಗಳೇ ‘ಬಾಸ್’ (ಚಿತ್ರ ಇದೆ)

ಈ ಬಾರಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಬಳಸುವ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಡಿಸಿ ಬಳಕೆ ಆಗಲಿವೆ. ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಕ್ಷೇತ್ರದ ಹೊರಗಡೆ ನಿಯೋಜನೆಗೊಳ್ಳುವ ಸಿಬ್ಬಂದಿಗಳಿಗ...

ಬಿಟಿಎಲ್ ಕೋರ್ಟ್

ವಕೀಲೆ ಶೈಲಜಾ ರಾಜೇಶ್ ವಂದಿಸಿದರು.ಕಾನೂನು ಸಾಕ್ಷರತಾ ರಥವು ಮಧ್ಯಾಹ್ನ ಕೊಡಂಗೆ ಸರಕಾರಿ ಪ್ರೌಢಶಾಲೆ ಆಗಮಿಸಿ, ಸಂಜೆ ಪುದು ಗ್ರಾಪಂ ವಠಾರದಲ್ಲಿ ಸಂಚರಿಸಿತು.

ಫಿಲೋಮಿನಾ ಸಮಾಜಕಾರ್ಯ ವಿದ್ಯಾರ್ಥಿಗಳಿಂದ ‘ನಮ್ಮ ಸಂಸ್ಕೃತಿ' ಕಾರ್ಯಕ್ರಮ

ಶಾಲಾ ಸಹ ಶಿಕ್ಷಕಿ ಇಂದಿರಾ ಪಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ದೀಪಿಕಾ ಸನಿಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರು, ಸ್ವಸಹಾಯ ಸಂಘದ...

ಪಿ. ಟಿ.ಎ ನ್ಯೂಸ್

ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ರೊನಾಲ್ಡ್ ಡಿಸೋಜ ಪುನರಾಯ್ಕೆಯಾದರು. ಉಪಪ್ರಾಂಶುಪಾಲೆ ಡಾ| ಎಚ್ ಆರ್ ಸುಜಾತ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲಕ ಪ್ರೊ ನಾರಾಯಣ ಭಂಡಾರಿ ವಂದಿಸಿದರು....

ಫಿಲೋಮಿನಾ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗಕ್ಕೆ ಶೇಕಡಾ 100 ಫಲಿತಾಂಶ

3 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಈ ಪರೀಕ್ಷೆಯಲ್ಲಿ ಸಿಂಧೂ ಡಿ ಜೆ ಶೇಕಡಾ 87 ಅಂಕ ಗಳಿಸಿ, ಪ್ರಥಮ ಸ್ಥಾನ ಗಳಿಸಿರುವರು ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.

ಒಂದು ತಿಂಗಳ ತರಬೇತಿ ಅಕ್ವಾಕ್ಲಿನಿಕ್ ಮತ್ತು ಮೀನು ಕೃಷಿ ಉದ್ಯಮ ಶೀಲತೆ ಅಭಿವೃದ್ದಿ ಕಾರ್ಯಕ್ರಮ

ತರಬೇತಿಯ ಅವಧಿಯಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಸಲಾಯಿತು. ಕಾಲೇಜಿನ ಪ್ರಾಧ್ಯಾಪಕರುಗಳಲ್ಲದೇ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಆವ್ಹಾನಿತ ಉಪನ್ಯಾಸಕರುಗಳಾದ ಡಾ. ಮಧುಸೂದನ್ ಕುರೂಪ್, ಡಾ. ಪ್ರವೀಣ್ ಪುತ್ರನ್,...