ಚುನಾವಣೆ ಪ್ರಜಾಪ್ರಭುತ್ವದ ಹಬ್ಬ

ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿ ಗರಿಷ್ಠ 850 ಮಂದಿ ಗೃಹರಕ್ಷಕರು ಈ ಚುನಾವಣಾ ಹಬ್ಬದಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ ಎಂದರು. ಚುನಾವಣಾ ಸಂದರ್ಭಗಳಲ್ಲಿ ಗೃಹರಕ್ಷಕರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಅವರು ಕಿವಿ ಮಾತು ಹೇ...

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಎಸ್.ಎ ಪ್ರಭಾಕರ ಶರ್ಮ, ಕೆ.ಎ.ಎಸ್(ನಿ) ಗೌ.ಕಾರ್ಯದರ್ಶನಿತ್ಯಾನಂದ ಶೆಟ್ಟಿ, ವಿಕಲಚೇತನರ ಉಪಸಮಿತಿ, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ಈ ಅವಧಿಯಲ್ಲಿ ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಮಾಡುವುದು ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು ಅಥವಾ ಇನ್ನಾವುದೇ ವಸ್ತುಗಳನ್ನು ಹಂಚುವುದು/ರವಾನಿಸುವುದು ಇತ್ಯಾದಿ ಚಟುವಟಿಕೆಗಳನ್ನ...

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ,ಮಹಿಳೆಯರು ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಸಂರಕ್ಷಣೆಯ ರೂವಾರಿಗಳು

ಮಾರ್ಚ್ 24 ರಂದು ಭಾನುವಾರ ಮೂಡಬಿದ್ರೆ ಜೈನ ಮಠದ ವತಿಯಿಂದ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಸಂತ ಫಿಲೋಮಿನಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಫಿಲೋ ರಾಯಲ್ಸ್ ಚಾಂಪಿಯನ್ಸ್ ಫಿಲೋ ರಾಯಲ್ಸ್ ಚಾಂಪಿಯನ್ಸ್

ಪ್ರೀಮಿಯರ್ ಲೀಗ್ ಪಂದ್ಯಾಟದ ತೀರ್ಪುಗಾರರಾಗಿ ಕಾಪ್ಯನ್‍ಶಿಪ್ ಟ್ರೋಫಿಯೊಂದಿಗೆ)ರ್ಯನಿರ್ವಹಿಸಿದ ದೀಕ್ಷಿತ್ ಗೌಡ, ಪುನೀತ್ ಕುಮಾರ್, ಹಾಗೂ ವೀಕ್ಷಕ ವಿವರಣೆಗಾರ ಅಕ್ಷಮ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಯುವಮತ ಭಾರತ

ಪತ್ರ ತಲುಪಲು ಕೊನೆಯ ದಿನಾಂಕ: ಎಪ್ರಿಲ್ 5. ಮಂಗಳೂರು ಆಕಾಶವಾಣಿಯ ವ್ಯಾಪ್ತಿ ಪ್ರದೇಶವಾದ ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳ ಯುವಜನರು ಯುವಮತ ಭಾರತ ಪತ್ರ ಲೇಖನದಲ್ಲಿ ಭಾಗವಹಿಸಬಹುದು.

ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದರ್ಕಳ ನೇಮೋತ್ಸವ

ವಿ. ಸೂ; ಪರ್ತಕರ್ತರಿಗಾಗಿ ಆ ದಿನ ನೇಮಕ್ಕೆ ಬರಲು ಇಚ್ಚಿಸುವ ಪತ್ರಕರ್ತರಿಗೆ ಮಾ. 20 ರಂದು ವಾಹನದ ವ್ಯವಸ್ಥೆಯನ್ನು ಮಾಡಲಾಗುವುದು. ಆಸಕ್ತರು ಭಾಸ್ಕರ ರೈ ಕಟ್ಟಬೀಡು ಇವರನ್ನು (ಮೊ.9741158710) ಸಂಪರ್ಕಿಸುವುದು. ಮಾ. 18 ರೊಳಗಾಗಿ ತಮ್ಮ ಬರುವಿ...

ಜೆಡಿಎಸ್ ಕಾರ್ಯಕರ್ತರ ಸಮಾಲೋಚನಾ ಸಭೆ

ರಾಜ್ಯ ಕಾರ್ಯದರ್ಶಿ ಮಹಮ್ಮದ್ ಶಫಿ ಮಾತನಾಡಿ ಪಕ್ಷ ಸಂಘಟನೆಗೆ ಜಿಲ್ಲಾ ನಾಯಕರು ಕ್ಷೇತ್ರದಲ್ಲಿ ನಿರಂತರ ವಾಗಿ ಸಂಪರ್ಕದಲ್ಲಿರುವಂತೆ ಹಾಗೂ ಪಕ್ಷದ ಕಛೇರಿ ತಕ್ಷಣ ತೆರೆಯಲು ಸಲಹೆ ನೀಡಿದರು.

ಫಿಲೋಮಿನಾದಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

ಈ ಕಾರ್ಯಕ್ರಮವನ್ನು ಬೆಂಗಳೂರಿನ ವಿಜಯಾ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಸಂಯೋಜಕ ಡಾ. ಕೆ. ಸುಶಾನ್ ಬಾಯರಿ ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿರುವರು.

ಫಿಲೋಮಿನಾ ಗಣಕ ವಿಜ್ಞಾನ ಸ್ನಾತಕೋತ್ತರ ವಿಭಾಗಕ್ಕೆ ಶೇ. 100 ಫಲಿತಾಂಶ

ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ಸ್ನಾತಕೋತ್ತರ ವಿಭಾಗದ ತೃತೀಯ ಸೆಮಿಸ್ಟರ್ ಹಾಗೂ ಪ್ರಥಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 33 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ಬಂದಿರುತ್ತದ...

ತುಳು ಅಕಾಡೆಮಿ ಪ್ರಕಟಣೆ “ಸಿರಿ ಕಾವ್ಯಾಲೋಕನ” ಕೃತಿ ಬಿಡುಗಡೆ

ಸಾರ್ವಜನಿಕರು ಹಾಗೂ ಪುಸ್ತಕಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ರವರು ವಿನಂತಿಸಿದ್ದಾರೆ.

ಫಿಲೋಮಿನಾದಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಈ ಸೈಂಟ್ ಫಿಲೋಮಿನಾ ಪ್ರೀಮಿಯರ್ ಲೀಗ್ 2019’- ಸೀಸನ್ ಒಂದರ ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಶಾಶ್ವತ ಫಲಕ, ಅದೇ ರೀತಿ ರೋಲಿಂಗ್ ಟ್ರೋಫಿ, ಪದಕ ಹಾಗೂ ನಗದು ಬಹುಮಾನಗಳನ್ನು ಆಯೋಜಿಸಲಾಗಿದೆ. ಹಾಗೆಯೇ ಕ್ರೀಯಾಶೀಲ ಮಾಲಿಕ, ಅತ್ಯುತ್ತಮ ಶಿಸ್...

ತುಳು ಸಂಪ್ರದಾಯ

ಮುಡಿಪು ಗ್ರಾಮದ 20 ಜನ ರೈತರು ವೃತ್ತಿಪರ ಮಾಡೆಲ್‍ಗಳಂತೆ ತುಳು ಸಂಪ್ರದಾಯದ ಉಡುಗೆ-ತೊಡುಗೆ ಗಳೊಂದಿಗೆ, ಕ್ಯಾಟ್ ವಾಕ್ ಮಾಡಿ ಜನ ಮನ್ನಣೆ ಗಳಿಸಿದರು. ಹಾಗೂ ಮಿಫ್ಟ್ ವಿದ್ಯಾರ್ಥಿಗಳೇ ತಯಾರಿಸಿದ 50ಕ್ಕೂ ಮಿಕ್ಕಿದ ಗಾರ್ಮೆಂಟ್‍ಗಳನ್ನು ಧರಿಸಿ ಫ್ಯಾ...