ಮೂಡಬಿದ್ರೆ: ಬೆಳಗ್ಗೆ 9 ರಿಂದ 12 ರ ವರೆಗೆ ಜರುಗಿತು, ಭಾರತ ಸ್ವಾತಂತ್ರ್ಯಕ್ಕಾಗಿ ಲಾಲ್ ಬಾಲ್ ಪಾಲ್ ನೇತಾಜಿ ನೆಹರು ಗಾಂಧಿ ಕರ್ನಾಟಕದಲ್ಲಿ ರಾಣಿ ಅಬ್ಬಕ್ಕ ಎಂ ಡಿ ಅಧಿಕಾರಿ ಕಮಲಾ ಅಧಿಕಾರಿ ಮೊದಲಾದ ವರ ಅನೇಕರ ಕೊಡುಗೆ ಅಪಾರ ಎಂದು ನುಡಿದ ಸ್ವಾಮೀಜಿ ಪರಿಸರ ಮಾಲಿನ್ಯಕ್ಕೆ ಹಸುರು ಗಿಡ ಮರಗಳ ಎಗ್ಗಿಲ್ಲದೆ ನಾಶವಾಗುದು ಕಾರಣ ನೆಲ ಜಲ ಉತ್ತಮ ಹವೆ ರಕ್ಷಣೆಗೆ ವೃಕ್ಷ ನೆಡುದು ಒಂದೇ ಪರಿಹಾರ ಶಾಲಾ ವನಗಳಲ್ಲಿ ತಾಳೆ ತೆಂಗು ಹಾಗೂ ಆಯಯ ಪರಿಸರ ಲಭ್ಯ ವೃಕ್ಷ ನೆಡಲು ಸರಕಾರ ಯೋಜನೆ ರೂಪಿಸಲಿ ಎಂದು ಧ್ವಜಾರೋಹಣ ಗೈದು ತಮ್ಮ ಆಶೀರ್ವಚನ ಹಾಗೂ ಅಧ್ಯಕ್ಷತೆ ವಹಿಸಿದ  ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯ ಮಹಾಸ್ವಾಮೀಜಿ ಜೈನ್ ಮಠ ಮೂಡಬಿದ್ರೆ ತಿಳಿಸಿದರು .

ಮುಖ್ಯ ಅತಿಥಿ ಗಳಾಗಿ ಸುನಿಲ್ ಜೈನ್ ಸೂರತ್ ಉಡುಪಿ ಶ್ರೀ ಕೃಷ್ಣಯ್ಯಶ್ರೀ ಬಾಹುಬಲಿ ಪ್ರಸಾದ್ ಶ್ರೀಮತಿ ಬಿಂದಿಯಾ ಶರತ್ ಭಾಗವಹಿಸಿ ಭಾರತ ಸ್ವಾತಂತ್ರ್ಯಕ್ಕೆ ಕಾರಣರಾದ ರಾಣಿ ಅಬ್ಬಕ್ಕ, ಗಾಂಧಿ, ನೇತಾಜಿ ಮುಂತಾದ ವರ ಕೊಡುಗೆ ಸ್ಮರಿಸಿದರು, ಬಂಗವಾಡಿ ಸ್ವಾತಂತ್ರಕ್ಕಾಗಿ ಬಲಿದಾನ ಮಾಡಿದ ಅರಸು ಮನೆತನದ ಸಂಜಯoಥ ಕುಮಾರ್ ಶೆಟ್ಟಿ ಶ್ರೀಮಠದ ವ್ಯವಸ್ಥಾಪಕರು  ಅಮೃತಮಲ್ಲ ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯಶ್ರೀ, ಉಪನ್ಯಾಸಕರಾದ ವೇದ, ಸುಷ್ಮಾ, ಸರಸ್ವತಿ ಮೂಡುಬಿದ್ರೆ.