ಮಂಗಳೂರು: ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಕೀರ್ತಿ ಕುಮಾರ್ ಎನ್ನುವವರು ಕಚೇರಿಯ ಸ್ಟೋರ್ ರೂಮಿನಲ್ಲೇ ಮೇ 2ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರು ಪಡೀಲ್ ನಿವಾಸಿಯಾದ ಕೀರ್ತಿ ಕುಮಾರ್ 35ರ ಪ್ರಾಯದವರು. ತಾಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.