ಮರಿ ವೀಡಿಯೋಗಳ ಟಿಕ್ ಟೊಕ್ ಸಹಿತ ಚೀನಾದ 58 ಆ್ಯಪ್‌ಗಳನ್ನು ಭಾರತ ಸರಕಾರವು 2019ರಲ್ಲಿ ನಿಷೇಧಿಸಿದ ಬಳಿಕ Tik Tok ಭಾರತದಲ್ಲಿನ ತನ್ನ ಕಚೇರಿಯನ್ನು ಮುಚ್ಚಿತ್ತು.

ಈಗ ಟ್ವಿಟರ್ ಸಂಸ್ಥೆಯ ಮುಕುಲ್ ಶರ್ಮಾ ಹೇಳುವಂತೆ. ಟಿಕ್ ಟೊಕ್ ಈಗ Tick Tock ಎಂದು ಹೆಸರು‌ ನೋಂದಾಯಿಸಿ ಹೊಸ ಆ್ಯಪ್ ತಯಾರಿಸಿದೆಯಂತೆ. ಭಾರತಕ್ಕೆ ಮತ್ತೆ ಟಿಕ್ ಟೋಕ್ ತುಸು ವ್ಯತ್ಯಾಸದೊಡನೆ ಬರುವ ದಿ‌ನ ದೂರವಿಲ್ಲ.