ಉಡುಪಿ :  ಆರೂರು ಗ್ರಾಮ ಪಂಚಾಯತ್‍ನ 2018-19 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂಧಿಯು ಸೆಪ್ಟಂಬರ್ 5 ರಂದು ಬೆಳಗೆ 10.30 ಕ್ಕೆ   ಆರೂರು ಗ್ರಾಮ ಪಂಚಾಯತ್  ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.