ಉಡುಪಿ (ಜೂನ್ 30): 2020ನೇ ಸಾಲಿನಲ್ಲಿ (01-ಜನವರಿ -2020 ರಿಂದ 30-ಜೂನ್ -2020 ರವರೆಗೆ )ಪ್ರಥಮ ಮುದ್ರನವಾಗಿ ಪ್ರಕಟನೆಗೊಂಡ ಸಾಹಿತ್ಯ/ಲಲಿತಕಲೆ/ವಿಜ್ಣಾನ,ಮಾನವಿಕ,ತಾಂತ್ರಿಕ/ಸ್ಪರ್ಧಾತ್ಮಕ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ/ನವಸಾಕ್ಷಕರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ/ಆಂಗ್ಲ/ಇತರೆ ಭಾರತೀಯ ಭಾಷೆಯ  ಗ್ರಂಥಗಳ ಆಯ್ಕೆಗೆ ಲೇಖಕರು,ಲೇಖಕ ಪ್ರಕಾಶಕರು,ಪ್ರಕಟನಾ ಸಂಸ್ಥೆಗಳು, ಹಾಗೂ ವಿತರಕರಿಂದ ಮೊದಲನೇ ಹಂತದಲ್ಲಿ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದಆಯ್ಕೆಗಾಗಿ ಸ್ವೀಕರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಅರ್ಜಿ ನಮುನೆಯು www.karnatakapubliclibrary.gov.in ಹಾಗೂ ರಾಜ್ಯದ ಎಲ್ಲಾ ಜಿಲ್ಲಾ /ನಗರ ಕೇಂದ್ರ ಗ್ರಂಥಾಲಯಗಳಲ್ಲಿ ದೊರೆಯುತ್ತದೆ.