ಉಡುಪಿ:- ದಿನಾಂಕ 30-06-2020 ಉಡುಪಿಯ ಹವಮಾನ ವರದಿಯ ಪ್ರಕಾರ ಕಳೆದ ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ.ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸೂರ ಮೊಗವೀರ ಕೋಂ ತಿಮ್ಮರವರ  ಪಕ್ಕಾ ವಾಸ್ತವ್ಯದ ಮನೆ ಮಳೆ ಗಾಳಿಯಿಂದ ಭಾಗಶಃ ಹಾನಿಯಿಂದಾಗಿ ¸ಸುಮಾರು ರೂ.75000 ದಷ್ಟು ಹಾನಿಯಾಗಿದೆ. ಎಂದು ಪ್ರಕಟಣೆ ತಿಳಿಸಿದೆ.

ಅಂತೆಯೇ ಉಡುಪಿ ಜಿಲ್ಲೆಯಲ್ಲಿ, ಉಡುಪಿ - 68, ಕುಂದಾಪುರ -38, ಕಾರ್ಕಳ -70 ಮಿ .ಮೀ  ಆಗಿರುತ್ತದೆ.

ಹಾಗಾಗಿ ಮೂರು  ತಾಲೂಕುಗಳ  ಸರಾಸರಿ ಮಳೆ  55 ಮಿ . ಮೀ .ಮಳೆಯಾಗಿರುತ್ತದೆ. ಎಂದು ಪ್ರಕಟಣೆ ತಿಳಿಸಿದೆ.