ಉಡುಪಿ : ಕರಾವಳಿ ಕಾವಲು ಪೊಲೀಸ್ ಉಡುಪಿ ಘಟಕದ 5 ನಿರುಪಯುಕ್ತ ಪೊಲೀಸ್ ವಾಹನಗಳನ್ನು ಜುಲೈ  15 ರಂದು   ಬೆಳಿಗ್ಗೆ 11 ಗಂಟೆಗೆ ಕರಾವಳಿ ಕಾವಲು ಪೊಲೀಸ್ ಮಲ್ಪೆ ಕಛೇರಿ ಆವರಣದಲ್ಲಿ ಟೆಂಡರ್-ಕಮ್ ಬಹಿರಂಗ ಹರಾಜು ಮಾಡಲಾಗುವುದು.

   ಆಸಕ್ತಿ ಇರುವ ಬಿಡ್ಡ್ ದಾರರು ಸದ್ರಿ ಹರಾಜಿನಲ್ಲಿ ಭಾಗವಹಿಸುವುದರ ಮೂಲಕ ಅಥವಾ ಟೆಂಡರನ್ನು ಸಲ್ಲಿಸುವ ಮೂಲಕ ಈ ವಾಹನಗಳನ್ನು ಪಡೆಯಬಹುದಾಗಿರುತ್ತದೆ ಎಂದು ಪೊಲೀಸ್ ಅಧೀಕ್ಷಕರು, ಕರಾವಳಿ ಕಾವಲು ಪೊಲೀಸ್ ಅವರ ಪ್ರಕಟಣೆ ತಿಳಿಸಿದೆ.