ಉಡುಪಿ,(ಅಕ್ಟೋಬರ್ 12): ಕಾರ್ಕಳ ತಾಲೂಕಿನಲ್ಲಿ ಕೋವಿಡ್ ಸಹಾಯವಾಣಿ ಆಗಸ್ಟ್ 17, 2020 ರಂದು ಆರಂಭಗೊoಡಿರುತ್ತದೆ.

    ಪ್ರಸ್ತುತ ತಾಲೂಕಿನಲ್ಲಿ ಕೋವಿಡ್ 19 ಪ್ರಕರಣಗಳು ಇಳಿಕೆಯಾಗಿರುವುದರಿಂದ ಕೋವಿಡ್ ಸಹಾಯವಾಣಿಯು ಬೆಳಗ್ಗೆ 9 ರಿಂದ 5.30 ರವರೆಗೆ ಕರ್ತವ್ಯ ನಿರ್ವಹಿಸಲಿದೆ. ನಂತರದ ಯಾವುದೇ ಕೋವಿಡ್ 19 ಸಂಬAಧಿತ ಮಾಹಿತಿಗಳಿಗಾಗಿ ಜಿಲ್ಲಾ ಕೋವಿಡ್ 19 ಸಹಾಯವಾಣಿ ಸಂಖ್ಯೆ : 9663957222, 9663950222 ಸಂಪರ್ಕಿಸುವoತೆ ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.