ಪ್ರಥ್ವಿಯೊಳು ಮಾನವನು

ಒಬ್ಬ ಗೌಜುಗದ ಪಕ್ಷಿ,


ಇವನ ಯಾಂತ್ರಿಕತೆಯ

ಕಂಡು ಹಲ್ಕಿರಿದನಾ ಶಶಿ,


ಇದಕೆ ತಾಳವೆಂಬಂತೆ ರಾಗ

ಹರಿಸಿದ ಅವನೊಬ್ಬ ಕೃಷ್ಣವಂಶಿ,


ಪ್ರಕೃತಿಯ ಒಡಲಲೇ ಸದಾ ವಾಸವಿರುವ

ಕವಿಯೆಂಬ ಚಿರಕಾಲದ ಋಷಿ.


- By ಮಾಗಿದ ಮನಸ್ಸು