*ಕ್ಯಾಂಪ್ಕೋ ನಿಯಮಿತ ಮಂಗಳೂರು*

*ಶಾಖೆ  :ವಿಟ್ಲ*


*ಅಡಿಕೆ ಧಾರಣೆ* :

(02.03.2020 ಸೋಮವಾರ)


*ಹೊಸ ಅಡಿಕೆ*   *230-245-248- 263*

(264 ರಿಂದ 265 *ಎಎ* ಕ್ವಾಲಿಟಿ ಅಡಿಕೆಗೆ ಮಾತ್ರ)


*ಹಳೆ ಅಡಿಕೆ*          *250-285-303*

(304 ರಿಂದ 305 *S* ಕ್ವಾಲಿಟಿ ಅಡಿಕೆಗೆ ಮಾತ್ರ)


*ಡಬಲ್ ಚೋಲ್*  *250-285-303*

( 304 ರಿಂದ 305 *S* ಕ್ವಾಲಿಟಿ ಅಡಿಕೆಗೆ ಮಾತ್ರ)


ಹಳೆ ಪಠೋರ         220 - 250

ಹೊಸ ಪಠೋರ.     210 - 250


ಹಳೆ ಉಳ್ಳಿಗಡ್ಡೆ        100 - 165

ಹೊಸ ಉಳ್ಳಿಗಡ್ಡೆ     80 - 160


ಹಳೆ ಕರಿಗೋಟು     100 - 165

ಹೊಸ ಕರಿಗೋಟು  100 - 165


( *ಮೇಲೆ ಕನಿಷ್ಠ ಮತ್ತು ಗರಿಷ್ಟ ದರಗಳನ್ನು ತೋರಿಸಲಾಗಿದೆ*. *ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು*)


*ಕಾಳುಮೆಣಸು ಧಾರಣೆ* :

ಹಳತು: *275- 290*

ಹೊಸತು: *265-275*

(ಖರೀದಿ: ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ )


*ಕೊಕ್ಕೋ ಧಾರಣೆ*

*ಹಸಿ  ಕೊಕ್ಕೋ*  : *50 - 55*


*ಒಣ  ಕೊಕ್ಕೋ*  : 170 - 175

(ಖರೀದಿ: ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)


*ರಬ್ಬರ್ ಧಾರಣೆ*:

ಗ್ರೇಡ್         131.50

ಲೋಟ್      116

ಸ್ಕ್ರಾಪ್ I        78

ಸ್ಕ್ರಾಪ್ II       70

(ಖರೀದಿ : ವಿಟ್ಲ ಕ್ಯಾಂಪ್ಕೋ ಶಾಖೆಯಲ್ಲಿ)