ಮಂಗಳೂರು:- ಬಾಲ ಯೇಸುವಿನ ಪುಣ್ಯಕ್ಷೇತ್ರಕ್ಕೆ ನೂತನವಾಗಿ ಬಂದ ಧರ್ಮ ಗುರುಗಳಿಗೆ ವಂದನೀಯ ಚಾರ್ಲ್ಸ್ ಸೆರಾವೊ (ಮಠಾದಿಪತಿಗಳು) ಮತ್ತು ವಂದನೀಯ ರೋವೆಲ್ ಡಿಸೋಜ (ನಿರ್ದೇಶಕರು) ಶಿವಭಾಗ್ ವಾರ್ಡಿನ ಕಾರ್ಪೊರೇಟರ್  ಕಾವ್ಯ ನಟರಾಜ್ ಕಾರ್ಯದರ್ಶಿ  ನವೀನ್ ಶೆಣೈ ಹಾಗೂ ಯುವ ಬಿಕರ್ನಕಟ್ಟೆ ಇದರ ಅಧ್ಯಕ್ಷರಾದ  ನಾಗರಾಜ್ ಕೆ. ಇವರು ಶಾಲು ಹೊದಿಸಿ ಸ್ವಾಗತಿಸಿದರು. ವಂದನೀಯ ರೋವೆಲ್ ಡಿಸೋಜ ರವರು ಇವರಿಗೋಸ್ಕರ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು.