ಬೆಳುವಾಯಿ: ಬೆದ್ರಟವರ್ಸ್ ಇವರ ಪ್ರಯೋಜತ್ವದಲ್ಲಿ ಬೆಳುವಾಯಿ ಗ್ರಾಮದಲ್ಲಿ ಬಡವರಿಗೆ ದಿನ ನಿತ್ಯ ಬಳಕೆಯ ವಸ್ತುಗಳನ್ನು ತಾ-7-4-2020ರಂದು ವಿತರಿಸಲಾಯಿತು. ಇದರ ನೇತ್ರತ್ವವನ್ನುವಹಿಸಿದ್ದರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ವಲೇರಿಯನ್ ಸಿಕ್ಷೇರಾ,ಸೈಮನ್ ಮಸ್ಕರೇನಸ್,ಪ್ರಕಾಶ್ ಡಿ.ಸೋಜ,ಐವನ್ ಕಾರ್ಡೋಜ ಮತ್ತು ಶೇಖರ ದೇವಾಡಿಗ.