ಮಂಗಳೂರು: ದ.ಕ ಕಾಂಗ್ರೆಸ್ ಮಹಿಳಾ ಘಟಕದ ಸಭೆ ಯು ಜಿಲ್ಲಾ ಕಚೇರಿಯಲ್ಲಿ ಶ್ಯಾಲೆಟ್ ಪಿಂಟೋ ರವರ ನೇತೃತ್ವದಲ್ಲಿ ನಡೆಯಿತು . ಈ ಸಭೆ ಯಲ್ಲಿ ಮಹಿಳಾ ಮುಂಚೂಣಿ ಘಟಕ ದ ಸದಸ್ಯರು ಭಾಗವಹಿಸಿದರು .