ಮಂಗಳೂರು: 2019-20ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಸರ್ಕಾರದ ಆದೇಶದಂತೆ  ದ.ಕ.  ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ(ವಿಮಾ) ಯೋಜನೆಯನ್ನು ಹೋಬಳಿ ಮಟ್ಟ ಹಾಗೂ ಗ್ರಾಮ ಪಂಚಾಯತ್ ಮಟ್ಟಕ್ಕೆ ಅನುಷ್ಟಾನಗೊಳಿಸಲಾಗಿದೆ.

ಹಿಂಗಾರು ಹಂಗಾಮಿನಲ್ಲಿ ಹೋಬಳಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳ ಪಟ್ಟಿ ಇಂತಿವೆ : ಮಂಗಳೂರು ತಾಲೂಕು ವ್ಯಾಪ್ತಿಯ, ಗುರುಪುರ, ಮಂಗಳೂರು ಬಿ, ಮುಲ್ಕಿ, ಸರತ್ಕಲ್, ಮೂಡಬಿದ್ರೆ ಹೋಬಳಿಯ ಅಧಿಸೂಚಿತ ಬೆಳೆಗಳು ಉದ್ದು(ಮ.ಆ).

ಹಿಂಗಾರು  ಹಂಗಾಮಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳು ಭತ್ತ (ನೀ): ಪುತ್ತೂರು ತಾಲೂಕು, ಪುತ್ತೂರು ಹೋಬಳಿ ಅರಿಯಡ್ಕ, ಆರ್ಯಾಪು, ಕೆದಂಬಾಡಿ, ನರಿಮೊಗ್ರು, ನೆಟ್ಟಣಿಗೆ ಮುಡ್ನೂರು, ಪಾಣಾಜೆ, ಬಡಗನ್ನೂರು, ಬಲ್ನಾಡು, ಬೆಟ್ಟಂಪಾಡಿ, ಮುಂಡೂರು, ಕಡಬ ಹೋಬಳಿ ಆಲಂಕಾರು, ಕಡಬ, ಕಾಣಿಯೂರು, ಕುಟ್ರುಪ್ಪಾಡಿ, ನೂಜಿಬಾಳ್ತಿಲ, ಪೆರಾಬೆ, ಬೆಳಂದೂರು, ರಾಮಕುಂಜ, ಸವಣೂರು, ಉಪ್ಪಿನಂಗಡಿ ಹೋಬಳಿ ಕಬಕ, ಕೊಡಿಂಬಾಡಿ, ಕೌಕ್ರಾಡಿ, ಗೋಳಿತೊಟ್ಟು, ನೆಲ್ಯಾಡಿ, ಬಜತ್ತೂರು, ಬನ್ನೂರು, ಶಿರಾಡಿ, ಹಿರೇಬಂಡಾಡಿ, ಕೊಂಬಾರು ಗ್ರಾಮ   ಪಂಚಾಯತ್, ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿ ಅರಸಿನಮಕ್ಕಿ, ಇಳಂತಿಲ, ಕಳಂಜ, ಕಳಿಯ,ಕಾಣಿಯುರು,ಕೊಕ್ಕಡ, ತಣ್ಣೀರುಪಂತ, ತೆಕ್ಕಾರು, ಧರ್ಮಸ್ಥಳ, ನಿಡ್ಲೆ, ಪಟ್ರಮೆ, ಪುದುವೆಟ್ಟು, ಬಂದಾರು, ಬಾರ್ಯ, ಬೆಳಾಲು, ಮಚ್ಚಿನ, ಮಡಂತ್ಯಾರು, ಶಿಬಾಜೆ, ಚಾರ್ಮಾಡಿ, ಬೆಳ್ತಂಗಡಿ ಹೋಬಳಿ

ಇಂದಬೆಟ್ಟು, ಉಜಿರೆ, ಕಡಿರುದ್ಯಾವರ, ಕಲ್ಮಂಜ, ಕುವೆಟ್ಟು, ಕೊಯ್ಯೂರು, ನಡ, ನಾವೂರು, ನೆರಿಯ, ಪಡಂಗಡಿ, ಮಲವಂತಿಗೆ, ಮಾಲಾಡಿ, ಮಿತ್ತಬಾಗಿಲು, ಮುಂಡಾಜೆ, ಮೇಲಂತಬೆಟ್ಟು, ಲಾಯಿಲ, ವೇಣೂರು ಹೋಬಳಿ ಅಂಡಿಂಜೆ, ಅಳದಂಗಡಿ, ಆರಂಬೋಡಿ, ಕಾಶಿಪಟ್ನ, ಕುಕ್ಕೇಡಿ, ನಾರಾವಿ, ಬಳಂಜ, ಮರೋಡಿ, ವೇಣೂರು, ಸುಲ್ಕೇರಿ, ಹೊಸಂಗಡಿ, ಮಂಗಳೂರು ತಾಲೂಕು, ಗುರುಪುರ ಹೋಬಳಿ ಅಡ್ಯಾರು, ಉಳೈಬೆಟ್ಟು, ಎಡಪದವು, ಕಂದಾವರ, ಕುಪ್ಪೆಪದವು, ಗಂಜಿಮಠ, ಗುರುಪುರ, ನೀರುಮಾರ್ಗ, ಪಡುಪೆರಾರು, ಬಡಗ ಎಡಪದವು, ಮಲ್ಲೂರು, ಮುಚ್ಚೂರು, ಮುತ್ತೂರು, ಮಂಗಳೂರು ಬಿ ಹೋಬಳಿ ಕೋಟೆಕಾರ್, ಅಂಬ್ಲಮೊಗರು, ಕಿನ್ಯಾ, ಕೋಣಾಜೆ, ತಲಪಾಡಿ, ಪಾವೂರು, ಬೆಳ್ಮ, ಬೊಳಿಯಾರು, ಸೋಮೆಶ್ವರ, ಹರೇಕಳ, ಮುಲ್ಕಿ ಹೋಬಳಿ, ಅತಿಕಾರಿಬೆಟ್ಟು, ಐಕಳ, ಕಟೀಲು, ಕಿನ್ನಿಗೋಳಿ, ಕಿಲ್ಪಾಡಿ, ಕೆಮ್ರಾಲ್ ಪಡುಪಣಂಬೂರು, ಬಳ್ಕುಂಜೆ, ಮೆನ್ನಬೆಟ್ಟು, ಮೂಡಬಿದ್ರೆ ಹೋಬಳಿ ಇರುವೈಲು, ಕಲ್ಲಮುಂಡ್ಕೂರು, ತೆಂಕಮಿಜಾರು, ದರೆಗುಡ್ಡೆ, ನೆಲ್ಲಿಕಾರು, ಪಡುಮಾರ್ನಾಡು, ಪಾಲಡ್ಕ, ಪುತ್ತಿಗೆ, ಬೆಳುವಾಯಿ, ವಾಲ್ಪಾಡಿ, ಶಿರ್ತಾಡಿ, ಹೊಸಬೆಟ್ಟು

ಸುರತ್ಕಲ್ ಹೋಬಳಿ ಎಕ್ಕಾರು, ಚೇಳಾೈರು, ಜೋಕಟ್ಟೆ, ಮಳವೂರು, ಮುಡುಶೆಡ್ಡೆ, ಸೂರಿಂಜೆ, ಬಂಟ್ವಾಳ ತಾಲೂಕು ಪಾಣೆಮಂಗಳೂರು ಹೋಬಳಿ ಇರಾ, ಕಡೇಶ್ವಾಲ್ಯ, ಕರಿಯಂಗಳ, ಕಳ್ಳಿಗೆ, ಕುರ್ನಾಡು, ಗೋಳ್ತಮಜಲು, ತುಂಬೆ, ನರಿಂಗಾಣ, ನರಿಕೊಂಬು, ಪಜೀರು, ಪುದು, ಬಡಗಬೆಳ್ಳೂರು, ಬಾಳ್ತಿಲ, ಬಾಳೆಪುಣಿ, ಮಂಚಿ, ಮೇರಮಜಲು, ಸಜಿಪನಡು, ಸಜಿಪಮುನ್ನೂರು, ಸಜಿಪಪಡು, ಸಜಿಪಮುಡ,       ಬಂಟ್ವಾಳ       ಹೋಬಳಿ ಅಮ್ಟಾಡಿ, ಅರಳ, ಇರ್ವತ್ತೂರು, ಉಳಿ, ಕಾವಳಪಡೂರು, ಕುಕ್ಕಿಪಾಡಿ, ಚೆನ್ನೈತ್ತೋಡಿ, ನಾವೂರು, ಪಂಜಿಕಲ್ಲು, ಪಿಲಾತಬೆಟ್ಟು, ಬಡಗಕಜೆಕಾರು, ಮಣಿನಾಲ್ಕೂರು, ರಾಯಿ, ಸಂಗಬೆಟ್ಟು, ಸರಪಾಡಿ, ವಿಟ್ಲ ಹೋಬಳಿ ಅನಂತಾಡಿ, ಅಳಿಕೆ, ಇಡ್ಕಿದು, ಕನ್ಯಾನ, ಕರೋಪಾಡಿ, ಕೆದಿಲ, ಕೇಪು, ಕೊಲ್ನಾಡು, ನೆಟ್ಲಮುಡ್ನೂರು, ಪುಣಚ, ಪೆರ್ನೆ, ಪೆರಾಜೆ, ಪೆರುವಾಯಿ, ಬೋಳಂತೂರು, ಮಾಣಿ, ಮಾಣಿಲ, ವಿಟ್ಲಪಡ್ನೂರು, ವಿಟ್ಲಮುಡ್ನೂರು, ವೀರಕಂಬ, ಸುಳ್ಯ ತಾಲೂಕು ಸುಳ್ಯ ಹೋಬಳಿ ಆಲೆಟ್ಟಿ, ಬೆಳ್ಳಾರೆ, ಪಂಜ ಹೋಬಳಿ ಎಣ್ಮೂರು.

ಬೇಸಿಗೆ  ಹಂಗಾಮಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳು ಭತ್ತ (ನೀ) : ಮಂಗಳೂರು ತಾಲೂಕು ಗುರುಪುರ ಹೋಬಳಿ, ಉಳೈಬೆಟ್ಟು, ಕಂದಾವರ, ಕುಪ್ಪೆಪದವು, ಗಂಜಿಮಠ, ನೀರುಮಾರ್ಗ ಗ್ರಾಮ ಪಂತಾಯತ್, ಮುಲ್ಕಿ ಹೋಬಳಿ ಮುಲ್ಕಿ   ಬಳ್ಕುಂಜೆ, ಮೆನ್ನಬೆಟ್ಟು, ಗ್ರಾಮ ಪಂಚಾಯತ್, ಮೂಡಬಿದ್ರೆ ಹೋಬಳಿ ಕಲ್ಲಮುಂಡ್ಕೂರು, ದರೆಗುಡ್ಡೆ, ಶಿರ್ತಾಡಿ, ಹೊಸಬೆಟ್ಟು ಗ್ರಾಮ ಪಂಚಾಯತ್, ಸುರತ್ಕಲ್ ಹೋಬಳಿ ಸೂರಿಂಜೆ ಗ್ರಾಮ ಪಂಚಾಯತ್ ಇಲ್ಲಿನ ಅಧಿಸೂಚಿತ ಬೆಳೆ ಭತ್ತ.

ಬೇಸಿಗೆ ಹಂಗಾಮಿನಲ್ಲಿ ಹೋಬಳಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳು: ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಮತ್ತು ಬಂಟ್ವಾಳ ಹೋಬಳಿ ಅಧಿಸೂಚಿತ ಬೆಳೆ ಭತ್ತ.

ಈ ಯೋಜನೆಯಡಿ ಒಳಪಡುವ ಬೆಳೆಗಳಿಗೆ ನೊಂದಾಯಿಸಲು ಬೆಳೆ ಸಾಲ ಪಡೆಯುವ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು  ಹಿಂಗಾರು ಹಂಗಾಮಿಗೆ ಡಿಸೆಂಬರ್ 16 ಹಾಗೂ ಬೇಸಿಗೆ ಹಂಗಾಮಿಗೆ ಫೆಬ್ರವರಿ 29 ಕೊನೆಯ ದಿನ. ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ / ಖಾತೆ ಪುಸ್ತಕ / ಕಂದಾಯ ರಶೀದಿಯನ್ನು ನೀಡಬೇಕು.

ಬೆಳೆವಾರು ನಿಗದಿಪಡಿಸಿರುವ ಇಂಡಿಮ್ನಿಟಿ ಮಟ್ಟ, ವಿಮಾ ಮೊತ್ತ ವಿಮಾ ಕಂತಿನ ವಿವರ : ಹಿಂಗಾರು ಹಂಗಾಮು ಬೆಳೆ ಭತ್ತ  ಇಂಡಿಮ್ನಿಟಿ ಮಟ್ಟ 90, ವಿಮಾ ಮೊತ್ತ ರೂ.ಗಳಲ್ಲಿ (ಹೆಕ್ಟೇರ್‍ಗೆ) 86000, ವಿಮಾಕಂತು (ಶೇಕಡ) 1.50, ರೈತರ ಭಾಗದ ವಿಮಾ ಕಂತು(ರೂ./ಹೆಕ್ಟೇರ್) ರೂ.1290, ಉದ್ದು (ಮಳೆ ಆಶ್ರಿತ) ಇಂಡಿಮ್ನಿಟಿ ಮಟ್ಟ 80, ವಿಮಾ ಮೊತ್ತ ರೂ.ಗಳಲ್ಲಿ (ಹೆಕ್ಟೇರ್‍ಗೆ) 28000, ವಿಮಾಕಂತು (ಶೇಕಡ) 1.50, ರೈತರ ಭಾಗದ ವಿಮಾ ಕಂತು(ರೂ./ಹೆಕ್ಟೇರ್) ರೂ.420, ಬೇಸಿಗೆ ಹಂಗಾಮು   ಬೆಳೆ ಭತ್ತ(ನೀರಾವರಿ) ಇಂಡಿಮ್ನಿಟಿ ಮಟ್ಟ 90, ವಿಮಾ ಮೊತ್ತ ರೂ.ಗಳಲ್ಲಿ (ಹೆಕ್ಟೇರ್‍ಗೆ) 86000, ವಿಮಾಕಂತು (ಶೇಕಡ) 1.50, ರೈತರ ಭಾಗದ ವಿಮಾ ಕಂತು(ರೂ./ಹೆಕ್ಟೇರ್) ರೂ.1290 ನಿಗದಿ ಪಡಿಸಲಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.