ಮಂಗಳೂರು :  ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ  ನಡೆದ ಗೃಹರಕ್ಷಕಿಯರ ಅಧಿಕಾರಿಗಳ ತರಬೇತಿಯಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕಿಯರಾದ ಶುಭ  ಮತ್ತು ರೇಷ್ಮಾ, ಪಾಲ್ಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ರೇಷ್ಮಾ.ಸಿ. ಮೆಟಲ್ ಸಂಖ್ಯೆ 39


ಶುಭ ಮೆಟಲ್ ಸಂಖ್ಯೆ 86