ಮಂಗಳೂರು: ಮುಗ್ಧ ವೈದ್ಯೆ ಪ್ರಿಯಾಂಕ ರೆಡ್ಡಿಯ ಅತ್ಯಾಚಾರ ಹಾಗೂ ಅಮಾನವೀಯ ಕೊಲೆಯನ್ನು ಖಂಡಿಸಿ 4/12 ಸಂಜೆ 4 ಘಂಟೆಗೆ ಮಂಗಳೂರು ಡಿ.ಸಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಾಗೂ ಕೊಲೆಗಡುಕರ ವಿರುದ್ದ
ಮುಗ್ಧ ವೈದ್ಯೆ ಪ್ರಿಯಾಂಕ ರೆಡ್ಡಿಯ ಅತ್ಯಾಚಾರ ಹಾಗೂ ಅಮಾನವೀಯ ಕೊಲೆಯನ್ನು ಖಂಡಿಸಿ 4/12 ಸಂಜೆ 4 ಘಂಟೆಗೆ ಮಂಗಳೂರು ಡಿ.ಸಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಹಾಗೂ ಕೊಲೆಗಡುಕರ ವಿರುದ್ದ ಡಿ.ಸಿ ಗೆ ಮನವಿ ನೀಡಿ
ಭಾರತೀಯ ಜನತಾ ಪಾರ್ಟಿ ಯ ಎಲ್ಲ ಕಾರ್ಯಕರ್ತರು, ಸಹೋದರಿಯರು ಜೊತೆಗೂಡಿ ಸಹೋದರಿ ಪ್ರಿಯಾಂಕಾ ರೆಡ್ಡಿ ಗೆ ನ್ಯಾಯ ದೊರಕಿಸಲು ಪ್ರತಿಭಟಿಸಿದರು ಗೆ ಮನವಿ ನೀಡಿ
ಭಾರತೀಯ ಜನತಾ ಪಾರ್ಟಿ ಯ ಎಲ್ಲ ಕಾರ್ಯಕರ್ತರು, ಸಹೋದರಿಯರು ಜೊತೆಗೂಡಿ ಸಹೋದರಿ ಪ್ರಿಯಾಂಕಾ ರೆಡ್ಡಿ ಗೆ ನ್ಯಾಯ ದೊರಕಿಸಲು ಪ್ರತಿಭಟಿಸಿದರು.