ಮಂಗಳೂರು: ಶ್ರೀ ಗೋಕರ್ಣನಾಥಕ್ಷೇತ್ರ, ಕುದ್ರೋಳಿ ಯಲ್ಲಿತಾ 8-6-2020ರ ಸೋಮವಾರದಂದು ಶ್ರೀ ಕ್ಷೇತ್ರದ ಮೊಕ್ತೇಸರರಾದ ರವಿಶಂಕರ್ ಮಿಜಾರ್‍ರವರು, ಮಂಗಳೂರು ನಗರರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶ್ರೀ ಕ್ಷೇತ್ರಕ್ಕೆ ಬೇಟಿಯಿತ್ತು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಹೆಚ್. ಎಸ್. ಸಾಯಿರಾಮ್, ಕಾರ್ಯದರ್ಶಿ ಶ್ರೀ ಬಿ.ಮಾಧವ ಸುವರ್ಣ, ಖಚಾಂಚಿ ಶ್ರೀ ಪದ್ಮರಾಜ್‍ಆರ್.ಅಡ್ವೊಕೇಟ್, ಡಾ. ಬಿ. ಜಿ.ಸುವರ್ಣ, ಶ್ರೀ ದೇವೇಂದ್ರ ಪೂಚಾರಿ, ಶೇಖರ್ ಪುಜಾರಿ, ರಾಧಾಕೃಷ್ಣ, ಕೋರ್ಪರೇಟರ್ ಕಿರಣ್ ಕೊಡಿಕಲ್, ವಸಂತ ಪುಜಾರಿ ಹಾಗೂ ಇತರರು ಉಪಸ್ಥಿತರಿದ್ದರು.