ಮಂಗಳೂರು (ಸೆಪ್ಟೆಂಬರ್ 23):-  ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮೃಗಾಲಯ, ಲೇಕ್‍ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕøತಿಗ್ರಾಮವನ್ನು(ವಿಜ್ಞಾನಕೇಂದ್ರ ಮತ್ತುತಾರಾಲಯ ಹೊರತುಪಡಿಸಿ) ಸೆಪ್ಟೆಂಬರ್24 ರಿಂದ ಸಾರ್ವಜನಿಕರ ವೀಕ್ಷಣೆಗೆತೆರೆಯಲಾಗುವುದು.

ವೀಕ್ಷಕರು ಸರಕಾರದಆದೇಶದಂತೆ ಸಾಮಾಜಿಕಅಂತರವನ್ನುಕಾಯ್ದುಕೊಂಡು, ಮುಖಗವಸು (ಮಾಸ್ಕ್) ಧರಿಸಿ ವೀಕ್ಷಿಸಬಹುದಾಗಿದೆ. ಹಾಗೂ ಪ್ರತಿ ಸೋಮವಾರ ವಾರದರಜಾ ದಿನವಾಗಿರುತ್ತದೆಎಂದುಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.