ಮಂಗಳೂರು: ಇನ್‍ಸ್ಟಿಟ್ಯುಟ್  ಆಫ ಕರಾಟೆ ಮತ್ತು ಅಲೀಡ್ ಆರ್ಟ್ಸ್ ಮನಿಪಾಲ್ ಡು.ಜೊ ಇವರು ನಡೆಸಿದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್ ಇದರಲ್ಲಿ ಸಂತ ಆಗ್ನೇಸ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಾದ ಗ್ರಿಶ್ಮ ಕಟ ದ್ವಿತೀಯ, ಕುಮಿಟೆ ಪ್ರಥಮ, ರಿದಿಮ.ರಂಜಿತ್ ಕಟ ಪ್ರಥಮ, ಕುಮಿಟೆ ಪ್ರಥಮ, ರಿಯ.ರಂಜಿತ್ ಕಟ ಪ್ರಥಮ, ಕುಮಿಟೆ ಪ್ರಥಮ,ಅನ್ವಿತ.ಎ ಕಟ ಪ್ರಥಮ, ಕುಮಿಟೆ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಗೌರವಕ್ಕೆ  ಪಾತ್ರರಾಗಿದ್ದಾರೆ.