ಮುಂಬಯಿ : ಮುಂಬಯಿಯ ಪ್ರಸಿದ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ಗುರು. ಡಾ. ಮೀನಾಕ್ಷಿ ರಾಜು ಶ್ರೀಯಾನ್ ಮತ್ತು ಸ್ಥಾಪಕರಾದ ದಿ. ಗುರು ಎಮ್ ಎನ್. ಸುವರ್ಣ ರವರ ಧರ್ಮಪತ್ನಿ ಶ್ರೀಮತಿ ಸುಶೀಲ ಮಾಹಬಲಾ ಸುವರ್ಣರವರು (82) ಇವರು ಮೇ. 15 ರಂದು ಅಪಾರಹ್ನ ಹೃದಯಘಾತ ದಿಂದ ಚೆಂಬೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.ಮೂಲತ: ಮಂಗಳೂರಿನ ಮೂಲ್ಕಿ ಮತ್ತು ಹೆಜ್ಮಾಡಿಯರಾಗಿದ್ದು.ಅರುಣೋದಯ ಕಲಾ ನಿಕೇತನ ಸ್ಥಾಪನೆಯಲ್ಲಿ ದಿವಂಗತ. ಗುರು ಎಮ್ ಎನ್ ಸುವರ್ಣರ ಜೊತೆಯಲ್ಲಿ ದುಡಿದ ಮಾಹಾಮಾತೆ ಪಿಟೀಲು ಮತ್ತು ವೀಣೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು ಅರುಣೋದಯ ನಾಟ್ಯ ಕಲಾ ರಂಗಕ್ಕೆ ಸಲ್ಲಿಸಿದ ಸೇವೆಯನ್ನು ಮರೆಯುವಂತಿಲ್ಲ. ಅರುಣೋದಯ ಕಲಾ ನಿಕೇತನದ ಅಮ್ಮ ಏಂದೆ ಪ್ರಶಿದ್ದರಾಗಿದ್ದಾರೆ ಇವರು ಕನ್ನಡ-ತುಳುನಾಡಿನ ಸಂಪ್ರದಾಯಗಳ ಆಚರಣೆಯನ್ನು,ಜಾನಪದ ಕಲಾ ಸಂಸ್ಕ್ರತಿಯನ್ನು ಅನಾವರಣ ಗೊಳಿಸಿದ್ದಾರೆ.
ತನ್ನ ಜೀವನದಲ್ಲಿ ನಾನೇನಾದರೂ ಸಾಧಿಸಬೇಕು, ಇತರರಿಗೆ ಮಾದರಿಯಾಗಬೇಕು ಎಂಬ ಛಲದೊಳು ಸಾದಿಸುತ್ತಿರೋ ಆ ಅದ್ಭುತ ಸಾಧಕಿ.ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ತನ್ನ ಹೆಸರಿನ ಗುರುತು ಹಚ್ಚೆಯಾಗಿ ಉಳಿಯುವಂತೆ ಮಾಡಿರುತ್ತಾರೆ ಸಾಧಕಿ..ಬಹುಶ ನಾಯಕತ್ವ ತನ್ನೊಳಗೆ ರೂಪುಗೊಂಡಿಸಿ. ನಿನ್ನೊಳಗಿರುವಂತಹ ಬೆಂಕಿಯನ್ನು ಸಾಧನೆಯ ರೂಪದಲ್ಲಿ ಹೊರತಂದರೆ ನೀನು ಕೂಡ ಈ ಸಾಧಕಿಯಂತೆ ಸಾಧಿಸೋದು ಸತ್ಯ.
ಸುಶೀಲಾ ಮಹಾಬಲ್ ಸುವರ್ಣರು ಐವರು ಪುತ್ರರು, ಓವ೯ ಪುತ್ರಿಯನ್ನು ಸಮಸ್ತ ಪರಿವಾರ ಹಾಗು ವಿದ್ಯಾರ್ಥಿಗಳನ್ನು ಅಪಾರ ಬಂಧು ಮಿತ್ರರನ್ನಗಲಿದ್ದಾರೆ.