ಮೂಡಬಿದ್ರೆ: ಜಿಲ್ಲಾ ಕುಷ್ಠರೋಗ ನಿವಾರಣಾ ಕಚೇರಿ ವತಿಯಿಂದ ಉಚಿತ ನೇತ್ರ ಪರೀಕ್ಷೆ, ಚರ್ಮರೋಗ ತಪಾಸಣಾ ಶಿಬಿರ ಮತ್ತು ಮಾನಸಿಕ ಆರೋಗ್ಯದ ಶಿಬಿರಗಳನ್ನು ನವೆಂಬರ್ 30ರಂದು ಮೂಡಬಿದ್ರೆ ಕೋಟೆಬಾಗಿಲು ಎಂಬಲ್ಲಿರುವ ಅಲ್ ಇಸ್ಲಾಹ್ ಇಸ್ಲಾಮಿಕ್ ಕಾಲೇಜು, ಇಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು .