ಮೂಡುಬಿದಿರೆ:- ತೌಳವ ಇಂದ್ರ ಸಮಾಜದ ವಾರ್ಷಿಕ ಮಹಾಸಭೆ 01.11.2020 ರಂದು ಭಾನುವಾರ ಬೆಳಿಗ್ಗೆ ಗಂಟೆ 11.00 ಕ್ಕೆ ಸ್ವಸ್ತಿಶ್ರೀ ಭಟ್ಟಾರಕ ಭವನ ಶ್ರೀ ಜೈನ ಮಠ ಮೂಡುಬಿದಿರೆಯಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನಿಧ್ಯ ಆಶೀರ್ವಾದ ದೊಂದಿಗೆ ನೆರವೇರಿತು.
ಶ್ರೀ ಗಳವರು ತೌಳವ ಇಂದ್ರ ಸಮಾಜ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಕೊರೊನ ಸಂಧರ್ಭದಲ್ಲಿ ಅನೇಕ ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ಪೂಜಾ ಅರ್ಚಕರು ಕಡ್ಡಾಯವಾಗಿ ಕೊರೊನ ಅರೋಗ್ಯ ನಿಯಮಾವಳಿ ಪಾಲಿಸಬೇಕು, ಪೂಜಾ ಕಾರ್ಯ ಪುಣ್ಯ ಕಾರ್ಯ ವಾಗಿದ್ದು ಯಾವುದೆ ಹುದ್ದೆ ಸ್ಥಾನ ಮಾನ ಗಳು ಲಭ್ಯ ವಾದರೂ ಪೂಜಾ ವೃತ್ತಿ ಗೌರವ ಮರೆಯಬಾರದು, ಅರ್ಚಕರ ಸಂಪತ್ತು ದೇವರು ಗುರು ಹಾಗೂ ಭಕ್ತರು ಸೌಹಾರ್ದ ಸಂಬಂಧ ದಿಂದ ಪ್ರಗತಿ ಸಾಧ್ಯ ತಸ್ತಿಕ್ ಮೊತ್ತ ಹೆಚ್ಚಳಕ್ಕೆ ಸರಕಾರಕ್ಕೆ ಮನವಿ ಮಾಡುವ ಸಮಾಜ ಸಹಕಾರ ದಿಂದ ಧ್ರುವ ನಿಧಿ ಸ್ಥಾಪಿಸಿ ಪೂಜಾ ಸು ವ್ಯವಸ್ಥೆ ಗೆ ಎಲ್ಲರೂ ಸಹಕರಿಸ ಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮ ದಲ್ಲಿ ವೃಷಭ ಕುಮಾರ್ ಇಂದ್ರ, ಸವಣಾಲು ಶಾಂತಿ ರಾಜ್ ಇಂದ್ರ ಮುಡಾರು ಬಜರ್ಕಳ, ಬಾಬಣ್ಣ ಇಂದ್ರ ಮೂಲ್ಕಿ ಹಳೆಯಂಗಡಿ ಡಾಕ್ಟರೇಟ್ ಪಡೆದ ಪ್ರಾಂಶುಪಾಲ ಡಾ. ಪಾದೂರು ಸುದರ್ಶನ್, ಶ್ರವಣ ಬಜಿರೆ ಹಲ್ಲoದೋಡಿ ಇವರನ್ನು ಶ್ರೀ ಶ್ರೀ ಗಳವರು ಸನ್ಮಾನ ಮಾಡಿ ಅಭಿನಂದಿಸಿ ಹರಸಿ ಆಶೀರ್ವದಿಸಿದರು, ಪಿಯುಸಿ ಹಾಗೂ ಎಸ್ ಎಸ್ ಯಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ವೃಷಭ ಕುಮಾರ್ ಅಜ್ಜಿಬೆಟ್ಟು ಅಧ್ಯಕ್ಷ ಭಾಷಣ ಮಾಡಿದರು.
ಹರಿಶ್ಚಂದ್ರ ಇಂದ್ರ, ಪ್ರವೀಣ್ ಕುಮಾರ್, ಧರಣೇಂದ್ರ ಇಂದ್ರ, ಯಂ ಶೀತಲ್ ಕುಮಾರ್ , ಸುಭಾಷಿಣಿ ಸುವಿದಿ ಅಭಯ್ ಕುಮಾರ್, ಸುಕೀರ್ತಿ, ಪ್ರಮೋದ್ ಕುಮಾರ್ ಸುವ್ರತ ಇಂದ್ರ ಪಡುಬಿದ್ರಿ, ನಾಗೇಂದ್ರ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಸೌಹಾರ್ದ ಸಂಬಂಧ ದಿಂದ ಪ್ರಗತಿ ಸಾಧ್ಯ ತಸ್ತಿಕ್ ಮೊತ್ತ ಹೆಚ್ಚಳ ಕ್ಕೆ ಸರಕಾರ ಕ್ಕೆ ಮನವಿ ಮಾಡುವ ಸಮಾಜ ಸಹಕಾರ ದಿಂದ ಧ್ರುವ ನಿಧಿ ಸ್ಥಾಪಿಸಿ ಪೂಜಾ ಸು ವ್ಯವಸ್ಥೆ ಗೆ ಎಲ್ಲರೂ ಸಹಕರಿಸ ಬೇಕಾಗಿದೆ ಎಂದು ನುಡಿದರು
ಕಾರ್ಯಕ್ರಮ ದಲ್ಲಿ ವೃಷಭ ಕುಮಾರ್ ಇಂದ್ರ, ಸವಣಾಲು
ಶ್ರೀ ಶಾಂತಿ ರಾಜ್ ಇಂದ್ರ ಮುಡಾರು ಬಜರ್ಕಳ, ಬಾಬಣ್ಣ ಇಂದ್ರ ಮೂಲ್ಕಿ ಹಳೆಯಂಗಡಿ
ಡಾಕ್ಟರೇಟ್ ಪಡೆದ ಪ್ರಾಂಶುಪಾಲ
ಡಾ ಪಾದೂರು ಸುದರ್ಶನ್
ಕುಮಾರಿ ಶ್ರವಣ ಬಜಿರೆ ಹಲ್ಲ0ದೋಡಿ ಇವರನ್ನು ಶ್ರೀ ಶ್ರೀ ಗಳವರು ಸನ್ಮಾನ ಮಾಡಿ ಅಭಿನಂದಿಸಿ ಹರಸಿ ಆಶೀರ್ವದಿಸಿದರು ಪಿಯುಸಿ ಹಾಗೂ ಎಸ್ ಎಸ್ ಯಲ್ ಸಿ ಯಲ್ಲಿ ಉತ್ತಮ ಅಂಕ ಪಡೆದ
ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ವೃಷಭ ಕುಮಾರ್ ಅಜ್ಜಿಬೆಟ್ಟು ಅಧ್ಯಕ್ಷ ಭಾಷಣ ಮಾಡಿದರು
ಹರಿಶ್ಚಂದ್ರ ಇಂದ್ರ, ಪ್ರವೀಣ್ ಕುಮಾರ್ ಧರಣೇಂದ್ರ ಇಂದ್ರ ಯಂ ಶೀತಲ್ ಕುಮಾರ್ ಶ್ರೀಮತಿ ಸುಭಾಷಿಣಿ ಸುವಿದಿ ಅಭಯ್ ಕುಮಾರ್, ಸುಕೀರ್ತಿ, ಪ್ರಮೋದ್ ಕುಮಾರ್ ಸುವ್ರತ ಇಂದ್ರ ಪಡುಬಿದ್ರಿ, ನಾಗೇಂದ್ರ ಇಂದ್ರ ಮೊದಲಾದವರು ಉಪಸ್ಥಿತರಿದ್ದರು