• ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಯಾಗಿದ್ದ  ನಳಿನ್ ಕುಮಾರ್ ಕಟೀಲ್‌ ರವರು ಅಭೂತಪೂರ್ವ ಜಯಸಾಧಿಸಿದ ಸಂಭ್ರಮಾಚರಣೆಯ ವಿಜಯೋತ್ಸವದ ಮೆರವಣಿಗೆಯು ತಾ:01.06.2019, ಶನಿವಾರ ಸಾಯಂಕಾಲ ಗಂಟೆ 5.30ಕ್ಕೆ ಸರಿಯಾಗಿ ಮಂಗಳೂರು ಪುರಭವನ ದಿಂದ ಹೋರಡಿತು.


ಮೆರವಣಿಗೆಯ ದಾರಿ:

⭕ ಪುರಭವನ

⭕ ಕ್ಲಾಕ್ ಟವರ್

⭕ GHS ರೋಡ್

⭕ ಟೆಂಪಲ್ ಸ್ಕ್ವೇರ್

⭕ ಬಾಲಜಿ ಟಾಕೀಸ್

⭕ ನ್ಯೂ ಚಿತ್ರಾ ಟಾಕೀಸ್

⭕ ಅಳಕೆ

⭕ ದುರ್ಗಾ ಮಹಲ್

⭕ ಬಳ್ಳಾಲ್‌ಭಾಗ್

⭕ MG Road

⭕ PVS ವೃತ್ತ

⭕ ಬಿಜೆಪಿ ಕಛೇರಿ