ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ವಾಗಿ ಹದ ಗೆಟ್ಟಿದ್ದು ಇಲ್ಲಿ 8 ತಿಂಗಳಲ್ಲಿ 41 ಜನ ಜೀವ ಕಳೆದು ಕೊಂಡಿದ್ದಾರೆ ಇದನ್ನು ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರಿ ಪಡಿಸ ಬೇಕೆಂದು ಒತ್ತಾಯಿಸಿದರು.
ಸುರತ್ಕಲ್: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಬಿ ಎ ಮೊಯಿದ್ದೀನ್ ಮತ್ತು ಎಂ ಎಲ್ ಸಿ ಐವನ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರಕಾರ ಸ್ಥಳೀಯ ಸಂಸದ ನಳಿನ್ ಕಟೀಲ್ ವಿರುದ್ಧ ಪ್ರತಿಭಟನೆ
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಬಿ ಎ ಮೊಯಿದ್ದೀನ್ ಮತ್ತು ಎಂ ಎಲ್ ಸಿ ಐವನ್ ಡಿಸೋಜ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇಂದ್ರ ಸರಕಾರ ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಹೊನ್ನಕಟ್ಟೆ ಜಂಕ್ಷನ್ ನಿಂದ ಬೈಕಂಪಾಡಿ ಜಂಕ್ಷನ್ ವರೆಗೆ ಪಾದ ಯಾತ್ರೆ ಮತ್ತು ಪ್ರತಿ ಭಟನೆ ನಡೆಯಿತು ಇದರಲ್ಲಿ ಸಾರ್ವಜನಿಕರು ಭಾವಹಿಸಿದರು