ವಾಟ್ಸ್‌ಆ್ಯಪ್ ಸಂಸ್ಥೆಯು ಈ ನವೆಂಬರ್‌ನಲ್ಲಿ 2020ರ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿ 17.59 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಿದೆ.
ಭಾರತದಲ್ಲಿ 40 ಕೋಟಿ ವಾಟ್ಸ್‌ಆ್ಯಪ್ ಖಾತೆಗಳಿದ್ದು ಅಕ್ಟೋಬರ್‌ನಲ್ಲಿ 20 ಲಕ್ಷ ಖಾತೆಗಳನ್ನು ರದ್ದು ಪಡಿಸಲಾಗಿತ್ತು. 602 ದೂರುಗಳಲ್ಲಿ ನವೆಂಬರ್‌ನಲ್ಲಿ 36 ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಯಿತು ಎಲ್ಲ ಸಂಸ್ಥೆ ತಿಳಿಸಿದೆ.