ಮಂಗಳೂರು:  ಈಗಾಗಲೇ ಇಡೀ ಕ್ಷೇತ್ರದ ವಾತಾವರಣ ಬಿಜೆಪಿ ಮಯವಾಗಿದೆ. ಗೆಲುವು ಖಚಿತವಾಗಿದ್ದು ಇನ್ನೇನಿದ್ದರೂ ಗೆಲುವಿನ ಅಂತರದ ಬಗ್ಗೆ ಯೋಚಿಸಲಾಗುತ್ತಿದೆ. ಕಾರ್ಯಕರ್ತ ಬಂಧುಗಳ ಶ್ರಮದಿಂದ ಬಿಜೆಪಿ ಇಂದು ದೇಶದೆಲ್ಲೆಡೆ ಅಭೂತಪೂರ್ವ ಗೆಲುವು ಸಾಧಿಸಿ ದೇಶವನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುತ್ತಿದೆ. ಈ ಗೆಲುವಿನ ನಾಗಾಲೋಟ ಮುಂದುವರೆಯಲಿದೆ" ಎಂದು ವಿಶ್ವಾಸದಿಂದ ನುಡಿದರು.  

ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು, ಎಲ್ಲ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು..