ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆದ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ನ ಡಬಲ್ಸ್‌ನಲ್ಲಿ ಭಾರತದ ಜೋಡಿ ಚಾಂಪಿಯನ್ ಆಯಿತು.

ಭಾರತದ ಮಣಿಕಾ ಬಾತ್ರಾ ಮತ್ತು ಜಿ. ಸತ್ಯನ್ ಜೋಡಿಯು ಸ್ಥಳೀಯ ಜೋಡಿಯನ್ನು ಮಣಿಸಿ ಚಾಂಪಿಯನ್ ಎನಿಸಿತು. ಇದು ಈ ಜೋಡಿ ಒಟ್ಟಾದ ಮೊದಲ ಪಂದ್ಯದಲ್ಲೇ ಪ್ರಶಸ್ತಿ ಪಡೆದ ಸಾಧನೆಯಾಗಿದೆ.