ಹೈದರಾಬಾದ್ ಮೂಲದ, ಬೆಂಗಳೂರು ನಿವಾಸಿ, ಬಾಲಿವುಡ್‌ನ ಹಿರಿಯ ನಟಿ 85ರ ವಹೀದಾ ರೆಹಮಾನ್ ಅವರಿಗೆ 2021ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದೆ.

ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ವಿವರ ನೀಡಿದರು. ಹಿಂದೆಯೇ ಹಲವು ಶ್ರೇಷ್ಠ ನಟಿ ಪ್ರಶಸ್ತಿ ಹಾಗೂ ಪದ್ಮಶ್ರೀ, ಪದ್ಮಭೂಷಣ ಪುರಸ್ಕೃತ ನಟಿ ವಹೀದಾ ರೆಹಮಾನ್ ಅವರು ಐದು ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಯಕಿಯಾಗಿ ಹಲವು ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ.