ವರದಿ / ರಾಯಿ  ರಾಜಕುಮಾರ್ ಮೂಡುಬಿದಿರೆ

ಮೂಡುಬಿದಿರೆ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಗ್ರಾಮೀಣ ಶಾಲೆ ಗಳಿಗೆ ಬೆಂಚು ಡೆಸ್ಕ್ ವಿತರಣೆ ಮಾಡುತಿದ್ದು, ಮೂಡಬಿದ್ರಿ ತಾಲೂಕಿನ 15 ಶಾಲೆ ಗಳಿಗೆ 125 ಜೊತೆ 10,00,000 ರೂಪಾಯಿ ಮೊತ್ತದ ಬೆಂಚು ಡೆಸ್ಕ್ ಮಂಜೂರು ಆಗಿದ್ದು, ಅಲಂಗಾರು ವಲಯದ ತಂಡ್ರಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ 10 ಸೆಟ್ ಬೆಂಚುಡೆಸ್ಕ್ ವಿತರಣೆಯನ್ನು ತಾಲೂಕು ಯೋಜನಾಧಿಕಾರಿ ಸುನಿತಾ ನೆರೆವೇರಿಸಿದರು, 

ಈ ಸಂದರ್ಭ ಅಲಂಗಾರು ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರು ದಯಾನಂದ ಪೈ, ಶಾಲಾ ಮುಖ್ಯೋಪಾಧ್ಯಾಯ ಅರುಣಾ ಕುಮಾರಿ, ಸಹಶಿಕ್ಷಕರು.ವಿಗ್ನೇಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು ವಿಠ್ಠಲ್, ಸೇವಾಪ್ರತಿನಿಧಿ ಓಬಯ್ಯ್ ಸುವರ್ಣ, ಉಶಾಕಿರಣ್ ಉಪಸ್ಥಿತರಿದ್ದರು.