ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವುದು ತಪ್ಪಲ್ಲ ಎಂದು ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದರು.
ಶಾಲಾ ಮಕ್ಕಳ ಪೌಷ್ಟಿಕತೆಗಾಗಿ ಮೊಟ್ಟೆ ಕೊಡಿ. ಆದರೆ ಸಸ್ಯಾಹಾರಿ ಮಕ್ಕಳ ಹಿತ ಕಾಪಾಡಲು ಪ್ರತ್ಯೇಕ ಕೌಂಟರ್ ಮಾಡಿ ಎಂದು ಉಡುಪಿಯ ಶಾಸಕರು ತಿಳಿಸಿದರು.