ಮಂಗಳೂರು: AICC ಯ ಕಾರ್ಯದರ್ಶಿ, ಮಾಜಿ ಸರಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಮಾಜಿ ಶಾಸಕರಾದ ಐವನ್ ಡಿಸೋಜ ರವರ ನೇತೃತ್ವದಲ್ಲಿ ಕ್ರಿಸ್ಮಸ್ ಹಾಗೂ ದೀಪಾವಳಿ ಹಬ್ಬದ ಸೌಹಾರ್ದ ಸಂಗಮ ಕಾರ್ಯಕ್ರಮವು ಸೈಂಟ್ ಅಂತೋನಿ ಆಶ್ರಮ ಜೆಪ್ಪು ವೆಲೆನ್ಸಿಯಾ ದಲ್ಲಿ ನಡೆಯಿತು.