ಕಾರ್ಕಳ:  ಅಸೋಸಿಯೇಶನ್ 2025-26ನೇ ಸಾಲಿನ ಅಧ್ಯಕ್ಷರಾಗಿ ವರ್ಲ್ಡ್: ಮೇಕರ್‌ನ ಪ್ರಕಾಶ್‌ ಆಚಾರ್ಯ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿ ಅನೀಶ್ ತೆಂಡೂಲ್ಕರ್, ಉಪಾಧ್ಯಕ್ಷರಾಗಿ ರಾಕೇಶ್ ಅಮೀನ್ ಮತ್ತು ಜೋಯಲ್ ಮತಾಯಸ್, ಕೋಶಾಧಿಕಾರಿ ಸುಕೇಶ್ ಎ., ಜತೆ ಕಾರ್ಯದರ್ಶಿ ರೋಹನ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿ ಮಹೇಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ತಾಂತ್ರಿಕ ಕಾರ್ಯದರ್ಶಿ ಸುಜಿತ್ ಶೆಟ್ಟಿ ಗೌರವ ಸಲಹೆಗಾರ ಶ್ರೀನಿವಾಸ್ ಜಿ.ಕೆ. ಪೈ, ಶಶಿಕಾಂತ್ ರೈ, ಅರುಣ್ ಕುಮಾರ್ ಶೆಟ್ಟಿ ಎನ್. ಎಂ. ಹೆಗ್ಡೆ, ಕಾನೂನು ಸಲಹೆಗಾರರಾಗಿ ಐ.ಆ‌ರ್.ಬಲ್ಲಾಳ್ ಮತ್ತು ಲೆಕ್ಕ ಪರಿಶೋಧಕರಾಗಿ ಪ್ರಭಾತ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ.