ಮಂಜೇಶ್ವರ: ನಿವೃತ್ತ ಕೆನರಾ ಬ್ಯಾಂಕ್ ವಿಭಾಗೀಯ ಪ್ರಭಂಧಕರು ಮೂಲತಃ ಮಂಜೇಶ್ವರದವರಾದ ಕದ್ರಿ ಮಲ್ಲಿಕಟ್ಟೆ ನಿವಾಸಿ ಮಂಜೇಶ್ವರ ಉಪೇಂದ್ರ ನಾಯಕ್ (76) ಅವರು ಗುರುವಾರ, ಜನವರಿ 23, 2025 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೆನರಾ ಬ್ಯಾಂಕ್‍ನಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವರು 2009ರಲ್ಲಿ ವಿಭಾಗೀಯ ಪ್ರಭಂಧಕರಾಗಿ ನಿವೃತ್ತರಾಗಿದ್ದರು.