ಮೂಡುಬಿದಿರೆ, ಅ 21:  ಪುರಸಭೆಯ ಸದಸ್ಯರೊಂದಿಗೆ ಪುರಸಭಾ ಕಟ್ಟಡದ ಮತ ಕೇಂದ್ರದಲ್ಲಿ ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಮತ ಚಲಾಯಿಸಿದರು.