ಮುಂಬಯಿ: ಸಂಘಟನೆಯಲ್ಲಿ ಸಾಮೂಹಿಕ ಶಕ್ತಿ ಬಲಗೊಂಡಾಗ ಅದು ಸಂಘದ ಬೆಳವಣಿಗೆಯಲ್ಲಿ ಮಹತ್ರತ ಪಾತ್ರ ವಹಿಸುತ್ತದೆ ಕಳೆದ 25 ವರ್ಷಗಳ ಅವಧಿಯಲ್ಲಿ ಬಳಗವು ತುಳು ಕನ್ನಡಿಗರ ಅಶೋತ್ತರದಂತೆ ವೈಶಿಷ್ಟ ಪೂರ್ಣ ಕಾರ್ಯಕ್ರಮ ನೀಡುತ್ತಾ ಬಂದಿದೆ ಪದಾಧಿಕಾರಿಗಳು ಸದಸ್ಯರು ಮತ್ತು ಉಪ ಸಮಿತಿಗಳ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದೆ . ಬಳಗದ ಹಿರಿಯರ ಮತ್ತು ಸದಸ್ಯರ ಸಲಹೆ ಸೂಚನೆಯ ಆಶಯದಂತೆ ಎಲ್ಲರ ಮನಮುಟ್ಟುವ ಕೆಲಸ ಬಳಗದಿಂದ ನಡೆದಿದೆ. ಹಲವಾರು ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪರಿಸರದಲ್ಲಿ ಕನ್ನಡಿಗರ ಒಗ್ಗಟ್ಟಿನ ಏಕತೆಯ ಸಂಸ್ಥೆಯಾದ ಬಳಗವು ಪ್ರಸಕ್ತ ಬೆಳ್ಳಿ ಹಬ್ಬದ ಆಚರಣೆಯ ಸಂಭ್ರಮದ ಪರ್ವಕಾಲದಲ್ಲಿ ಸರ್ವ ಸದಸ್ಯ ಬಾಂಧವರ ಸಹಕಾರ ಅಗತ್ಯ ಎಂದು ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷರಾದ ರವೀಂದ್ರ ಎಂ ಶೆಟ್ಟಿ ವಿನಂತಿಸಿದರು.
ಆ. 31ರಂದು ಕಾಂದಿವಲಿ ಪೊಯ್ಸರ್ ಜಿಮ್ಖಾನದ ಹಾಲ್ ನಲ್ಲಿ ಜರುಗಿದ ಚಾರ್ಕೋಪ್ ಕನ್ನಡಿಗರ ಬಳಗದ 18ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಾರಾಷ್ಟ್ರದ ಕರ್ಮ ಭೂಮಿಯ ಮಾಯಾನಗರಿಯ ಮಣ್ಣಿನಲ್ಲಿ ಆತ್ಮೀಯ ಸೌಹಾರ್ದತೆಯನ್ನು ಬೆಸೆಯುವ ದೃಷ್ಟಿಯಿಂದ ಸ್ಥಾಪನೆಗೊಂಡ ಚಾರ್ಕೋಪ್ ಕನ್ನಡಿಗರ ಬಳಗವು ಹಿರಿಯರ ಕೊಡುಗೆ ಪ್ರಾಯೋಜಕರ ಪ್ರೋತ್ಸಾಹ ಸದಸ್ಯ ಬಳಗದ ಪರಿಶ್ರಮ ದಾನಿಗಳ ಉದಾರತೆ ಹಿತೈಷಿ ಬಂಧುಗಳ ಸಲಹೆ ಸೂಚನೆ ಮೇರೆಗೆ ಬಳಗವು ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅಧ್ಯಕ್ಷರಾದ ರವೀಂದ್ರ ಎಂ ಶೆಟ್ಟಿ ಪದಾಧಿಕಾರಿಗಳು ವಿಶ್ವಸ್ಥರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಮಹಿಳಾ ಸದಸ್ಯರು ಪ್ರಾರ್ಥನೆ ಹಾಡಿದರು.
ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ. ಕೋಟ್ಯಾನ್ ಸ್ವಾಗತಿಸಿದರು. 17ನೇ ಮಹಾಸಭೆಯ ವರದಿ ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿಮಂಡಿಸಿ ಅಂಗೀಕರಿಸಲಾಯಿತು. ಆಂತರಿಕ ಲೆಕ್ಕಪರಿಶೋಧಕರಾಗಿ ಸದಾಶಿವ ಸಿ ಪೂಜಾರಿ ಹಾಗೂ ಲೆಕ್ಕ ಪರಿಶೋಧಕರಾಗಿ ವಿಲಾಸ್ ಡಿ ಮಡ್ಡಿ ಅಂಡ್ ಕಂ. ಅವರನ್ನು ಮುಂದಿನ ವಾರ್ಷಿಕ ಅವಧಿಗೆ ನೇಮಿಸಲಾಯಿತು.
ಬಳಿಕ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಸಿ ಎಚ್ ಎಸ್ ಸಿ, ಪದವಿ ಮತ್ತು ಉ ಕಾಂದಿವಿಲಿ, ಸೆ. 1: ಸಂಘಟನೆಯಲ್ಲಿ ಸಾಮೂಹಿಕ ಶಕ್ತಿ ಬಲಗೊಂಡಾಗ ಅದು ಸಂಘದ ಬೆಳವಣಿಗೆಯಲ್ಲಿ ಮಹತ್ರತ ಪಾತ್ರ ವಹಿಸುತ್ತದೆ ಕಳೆದ 25 ವರ್ಷಗಳ ಅವಧಿಯಲ್ಲಿ ಬಳಗವು ತುಳು ಕನ್ನಡಿಗರ ಅಶೋತ್ತರದಂತೆ ವೈಶಿಷ್ಟ ಪೂರ್ಣ ಕಾರ್ಯಕ್ರಮ ನೀಡುತ್ತಾ ಬಂದಿದೆ ಪದಾಧಿಕಾರಿಗಳು ಸದಸ್ಯರು ಮತ್ತು ಉಪ ಸಮಿತಿಗಳ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದೆ . ಬಳಗದ ಹಿರಿಯರ ಮತ್ತು ಸದಸ್ಯರ ಸಲಹೆ ಸೂಚನೆಯ ಆಶಯದಂತೆ ಎಲ್ಲರ ಮನಮುಟ್ಟುವ ಕೆಲಸ ಬಳಗದಿಂದ ನಡೆದಿದೆ. ಹಲವಾರು ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪರಿಸರದಲ್ಲಿ ಕನ್ನಡಿಗರ ಒಗ್ಗಟ್ಟಿನ ಏಕತೆಯ ಸಂಸ್ಥೆಯಾದ ಬಳಗವು ಪ್ರಸಕ್ತ ಬೆಳ್ಳಿ ಹಬ್ಬದ ಆಚರಣೆಯ ಸಂಭ್ರಮದ ಪರ್ವಕಾಲದಲ್ಲಿ ಸರ್ವ ಸದಸ್ಯ ಬಾಂಧವರ ಸಹಕಾರ ಅಗತ್ಯ ಎಂದು ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷರಾದ ರವೀಂದ್ರ ಎಂ ಶೆಟ್ಟಿ ವಿನಂತಿಸಿದರು.
ಆ. 31ರಂದು ಕಾಂದಿವಲಿ ಪೊಯ್ಸರ್ ಜಿಮ್ಖಾನದ ಹಾಲ್ ನಲ್ಲಿ ಜರುಗಿದ ಚಾರ್ಕೋಪ್ ಕನ್ನಡಿಗರ ಬಳಗದ 18ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಾರಾಷ್ಟ್ರದ ಕರ್ಮ ಭೂಮಿಯ ಮಾಯಾನಗರಿಯ ಮಣ್ಣಿನಲ್ಲಿ ಆತ್ಮೀಯ ಸೌಹಾರ್ದತೆಯನ್ನು ಬೆಸೆಯುವ ದೃಷ್ಟಿಯಿಂದ ಸ್ಥಾಪನೆಗೊಂಡ ಚಾರ್ಕೋಪ್ ಕನ್ನಡಿಗರ ಬಳಗವು ಹಿರಿಯರ ಕೊಡುಗೆ ಪ್ರಾಯೋಜಕರ ಪ್ರೋತ್ಸಾಹ ಸದಸ್ಯ ಬಳಗದ ಪರಿಶ್ರಮ ದಾನಿಗಳ ಉದಾರತೆ ಹಿತೈಷಿ ಬಂಧುಗಳ ಸಲಹೆ ಸೂಚನೆ ಮೇರೆಗೆ ಬಳಗವು ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅಧ್ಯಕ್ಷರಾದ ರವೀಂದ್ರ ಎಂ ಶೆಟ್ಟಿ ಪದಾಧಿಕಾರಿಗಳು ವಿಶ್ವಸ್ಥರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಮಹಿಳಾ ಸದಸ್ಯರು ಪ್ರಾರ್ಥನೆ ಹಾಡಿದರು.
ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ. ಕೋಟ್ಯಾನ್ ಸ್ವಾಗತಿಸಿದರು. 17ನೇ ಮಹಾಸಭೆಯ ವರದಿ ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿಮಂಡಿಸಿ ಅಂಗೀಕರಿಸಲಾಯಿತು. ಆಂತರಿಕ ಲೆಕ್ಕಪರಿಶೋಧಕರಾಗಿ ಸದಾಶಿವ ಸಿ ಪೂಜಾರಿ ಹಾಗೂ ಲೆಕ್ಕ ಪರಿಶೋಧಕರಾಗಿ ವಿಲಾಸ್ ಡಿ ಮಡ್ಡಿ ಅಂಡ್ ಕಂ. ಅವರನ್ನು ಮುಂದಿನ ವಾರ್ಷಿಕ ಅವಧಿಗೆ ನೇಮಿಸಲಾಯಿತು.
ಬಳಿಕ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಸಿ ಎಚ್ ಎಸ್ ಸಿ, ಪದವಿ ಮತ್ತು ಉನನತ ಪದವಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವ ಮಾಡಲಾಯಿತು,