ಮುಂಬಯಿ: ಮಹಾರಾಷ್ಟ್ರದ ಉಪ ನಗರವಾದ ಪಂಚ ಗ್ರಾಮಗಳನು ಹೊಂದಿದ ಗುಜರಾತ್  ರಾಜ್ಯದ ವಾಪಿ ನಗರದ ವಾಪಿ ಕನ್ನಡ ಭವನದಲ್ಲಿ ತುಳುನಾಡ ಐಸಿರಿ  ಚಾರಿಟೇಬಲ್ ಟ್ರಸ್ಟ್ ವಾಪಿ ಸಂಸ್ಕೃತಿ  ಮತ್ತು  ಸಾಹಿತ್ಯ  ಸಮಿತಿಯ ನೇತೃತ್ವದಲ್ಲಿ  ವಾರ್ಷಿಕ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಸಾರ್ವಜನಿಕ  ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ  ಶ್ರೀ ಶನಿಶ್ವರ ಮಹಾತ್ಮಾ ಗ್ರಂಥ ಪರಾಯಣಯು ಕಳೆದ ಶನಿವಾರ (ಡಿ.28) ತುಳುನಾಡ ಐಸಿರಿ ಟ್ರಸ್ಟಿನ ಅಧ್ಯಕ್ಷರು  ಬಾಲಕೃಷ್ಣ ಎಸ್. ಶೆಟ್ಟಿ ದಂಪತಿಗಳು ಹಾಗೂ  ಪಂಚ ಗ್ರಾಮದ ಸದ್ಯ ಭಾಂದವರು ಕೂಡಿ  ದೀಪ ಪ್ರಜ್ವಲನೆ ಯೋದಿಗೆ ಕಾರ್ಯಕ್ರಮಕೆ ಚಾಲನೆ ನೀಡಿದರು.

ತುಳುನಾಡ ಐಸಿರಿಯ ಉಪಾಧ್ಯಕ್ಷ ನವೀನ್ ಶೆಟ್ಟಿ ಹಾಗೂ ಅರುಣ್ ದತಿ ನವೀನ್ ಶೆಟ್ಟಿ ಇವರ ಸಂಪೂರ್ಣ ನೇತ್ರತ್ವದಲ್ಲಿ ವಿಜರಂಭಣೆ ಯಿಂದ ನಡೆಯಿತು. ಸಾಧಶಿವ ಜಿ ಪೂಜಾರಿ, ಅಧ್ಯಕ್ಷರು ಗುಜರಾತ್ ಬಿಲ್ಲವರ ಸಂಘ ವಾಪಿ ಶಾಖೆ, ರಮೇಶ್ ನೀಲಾಯ ಪೂಜಾರಿ ಗೌರವ ಪ್ರದನ ಕಾರ್ಯದರ್ಶಿ, ಗುಜರಾತ್ ಬಿಲ್ಲವರ ಸಂಘ ವಾಪಿ ಶಾಖೆ, ವೆಂಕಟೇಶ್ ಪೂಜಾರಿ ಸಿಲ್ವಾಸ , ರಾಮಚಂದ್ರ ಸುವರ್ಣ ಸಿಲ್ ವಸ್, ಅನಿಲ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಪುತ್ತೂರು, ಜನಾರ್ಧನ್ ಮೇಲಟ್ಟ ಪುತ್ತೂರು, ಶಶಿಧರ್ ಶೆಟ್ಟಿ ಹನಿ ಗಾರ್ಡನ್,ಸುಕೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಐಸಿರಿ, ಉದಯ ಬಿ ಶೆಟ್ಟಿ ಗೌರವ, ಪ್ರಧಾನ ಕಾರ್ಯದಶಿ ಐಸಿರಿ, ಚೇತನ್ ಗೌಡ, ಕಿರಣ್ ಅಂಚನ್, ನಿತೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ನಾರಾಯಣ ಶೆಟ್ಟಿ ವಿಶ್ವಾಸತರು ವಾಪಿ ಕನ್ನಡ ಸಂಘ, ನವೀನ್ ಶೆಟ್ಟಿ ಉಪಾಧ್ಯಕ್ಷರು ಐಸಿರಿ, ದಿವಾಕರ್ ಶೆಟ್ಟಿ ವಲ್ಸಡ್, ಜೀವನ್ ಶೆಟ್ಟಿ ಉಮರ್ ಗಾವು, ಅಕ್ಷಯ ಶೆಟ್ಟಿ,  ದಿವಾಕರ್ ಶೆಟ್ಟಿ ಸಿಲ್ ವಾಸ, ದೇಜಪ್ಪ ಕರ್ಕೇರ, ಅಶ್ವಿನಿ ಶೆಟ್ಟಿ ಮತ್ತಿತರು  ಉಪಸ್ಥಿತರಿದ್ದರು.

ಅಧ್ಯಕ್ಷರು ಬಾಲಕೃಷ್ಣ ಎಸ್ ಶೆಟ್ಟಿ ಹಾಗೂ ರಜಿನಿ ಶೆಟ್ಟಿ ದಂಪತಿಗಳು ಸತ್ಯನಾರಾಯಣ ಪೂಜೆ ನೆರವೇರಿಸಿದರು. ಮುಂಬಯಿಯ ಗೋಪಾಲಕೃಷ್ಣ ಗಾಯತ್ರಿಯವರ ಪೌರತ್ಯದಲ್ಲಿ ವಿಧಿವಿದಾನ ದೊಂದಿಗೆ ಸತ್ಯನಾರಾಯಣ ಪೂಜೆ ವಿಜೃಂಭಣೆಯಲ್ಲಿ ಜರಗಿತು. ಡೊಂಬಿವಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ಶನಿಶ್ವರ ಮಂಡಳಿ ವತಿಯಿಂದ ಶನಿ ದೇವರ ಕಥ ಪಾರಾಯಣ ನಡೆಯಿತು. ನಂತರ ತೀರ್ಥ ಪ್ರಸಾದ, ಅನ್ನ ಸಂತರ್ಪಣೆಯೊಂದಿಗೆ ಕಾರ್ಯಕ್ರಮ ಮುಗ್ತೀಯವಾಯಿತು.