ಬಂಟ್ವಾಳ: ಲೊರೆಟ್ಟೊ ಮಾತೆಗೆ ಸಮರ್ಪಿಸಿದ ಚರ್ಚ್ ನಲ್ಲಿ  21 ಮಕ್ಕಳಿಗೆ ಮೊದಲ ಬಾರಿಗೆ ಪರಮ ಪ್ರಸಾದವ ಚರ್ಚ್ ನ ಧರ್ಮಗುರುಗಳು ನ ಧರ್ಮ ಗುರುಗಳಾದ ವಂ ಫಾನ್ಸಿಸ್ ಕ್ರಾಸ್ತಾ ನೀಡಿ ಆಶಿರ್ವಾದಿಸಿ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಲೊರೆಟ್ಟೊ CBSE ಅಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಯರಾದ  ವಂ. ಜೇಸನ್ ಮೊನಿಸ್ ದೇವರ ವಾಕ್ಯದ ಬೋದನೆ ನೀಡಿದರು.

ವಂ. ಆನಿಲ್ ಫೆರ್ನಾಂಡಿಸ್, ನಿರ್ಮಲ ಕಾನ್ವೆಂಟ್  ನ ಸೂಪಿರಿಯರ್ ಭಗಿನಿ ಇಡೊಲಿನ್, ಭಗಿನಿ ಹೆಲೆನ್, ಭಗಿನಿ ಐರಿನ್ ಹಾಗೂ ಇತರ ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಪರಮು ಪ್ರಸಾದ ಸ್ವೀಕರಿಸಿದ ಎಲ್ಲಾ ಮಕ್ಕಳನ್ನು ಧರ್ಮಗುರುಗಳು  ಸನ್ಮಾಸಿದರು.