ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದ ತರುವಾಯದ ಮೊದಲ ವರ್ಷಾವಧಿ ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭವಾಗಿದೆ.
ಆ ಪ್ರಯುಕ್ತ ಊರವರ ಸಮಕ್ಷಮ ಸುಮುಹೂರ್ತದಲ್ಲಿ ಕೊಡಿ ಏರಿಸಲ್ಪಟ್ಟಿತು. ಆ ಸಂಭ್ರಮದ ವಾತಾವರಣದ ಅತ್ಯಪೂರ್ವ ಕ್ಷಣಗಳು.