ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 

ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಬೆಳಗ್ಗಿನ ಜಾವ ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ. 

ಅರುಣ ಪ್ರಶ್ನದ ಮಂತ್ರ ಹೇಳಿ ನಮಸ್ಕರಿಸುತ್ತಾರೆ. ಎಂದರೆ ಸೂರ್ಯ ನಾರಾಯಣನ ಪೂಜೆ ಮಾಡುತ್ತಾರೆ.