ಮಂಗಳೂರು: ಖ್ಯಾತ ಸಾಹಿತಿ, ಡಾ.ನಾ ಡಿಸೋಜ ಅವರು ಜ. 5 ರಂದು ಸಂಜೆ 7.50 ಕ್ಕೆ ಅನಾರೋಗ್ಯದ ಕಾರಣ ಮಂಗಳೂರಿನ Father Muller ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಇಂದು ಸೋಮವಾರ ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು.
- ಇಂತಿ ಅವರ ಕುಟುಂಬ
Contact Number
Santhosh Kavitha - 7022270411