ಸೇವೆ ಮತ್ತು ಸಮರ್ಪಣೆ ಅಭಿಯಾನ ಪ್ರಯುಕ್ತ  ಮಹಾತ್ಮ ಗಾಂಧೀಜಿಯವರ ಜನ್ಮದಿನ ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ ನಡೆದ ಮಳವೂರುನ  ಪುರಾತನ ಶ್ರೀ ಮಹಾದೇವ ದೇವಸ್ಥಾನ ಹಾಗು ಕೆರೆ ಸ್ವಚ್ಛದೆ ಮಾಡುವ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಭಾಗವಹಿಸಿದರು. ಸಚಿವರಾದ  ಕೋಟ ಶ್ರೀನಿವಾಸ್  ಪೂಜಾರಿ, ಪ್ರಮುಖರಾದ ಈಶ್ವರ್ ಕಟೀಲ್, ಗಣೇಶ್ ಹೊಸಬೆಟ್ಟು, ಕಸ್ತೂರಿ ಪಂಜ, ಸತೀಶ್ ಕುಂಪಲ, ಶ್ವೇತ ಪೂಜಾರಿ, ಗುರುದತ್ತ್ ನಾಯಕ್, ಸುದರ್ಶನ್ ಬಜ, ಸೂರಜ್ ಜೈನ್, ಸುಧಾಕರ್ ಕಾಮತ್, ಲೋಕೇಶ್ ಪೂಜಾರಿ, ಪ್ರದೀಪ್ ಸುವರ್ಣ, ಜೋಕಿಂ ಡಿಸೋಜ, ಅಭಿಲಾಶ್, ಅಮಿತ್, ಸತೀಶ್ ಹಾಗು ಕಾರ್ಯಕರ್ತರು  ಉಪಸ್ಥಿತರಿದ್ದರು.