ಕೂನೂರು ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದವರೆಂದರೆ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಎಂದು ತಿಳಿದು ಬಂದಿದೆ.

2020ರ ಅಕ್ಟೋಬರ್ 12ರಂದು  ಹಿಡಿತ ತಪ್ಪಿದ್ದ ಯುದ್ಧ ವಿಮಾನವನ್ನು ಸಮತೋಲನಕ್ಕೆ ತಂದು ಅದನ್ನು ಉಳಿಸಿದ್ದರು. ಅದಕ್ಕಾಗಿ ಅವರಿಗೆ ಆಗಸ್ಟ್ 15ರಂದು ಶೌರ್ಯ ಚಕ್ರ ಪುರಸ್ಕಾರ ನೀಡಲಾಗಿತ್ತು.