ಮೋದಿ ಸರಕಾರದ ಬಂಡವಾಳಶಾಹಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದ ಕೃಷಿ ಸಂಘಟನೆಗಳು ಇಂದು ನೀಡಿರುವ ಭಾರತ ಬಂದ್‌ಗೆ ಎಲ್ಲೆಡೆ ಬೆಂಬಲ ಹರಿದಿದೆ.

ರೈಲು, ರಸ್ತೆ ತಡೆ ಇರುತ್ತದೆ. ಆದರೆ ಆಟೋ, ಬಸ್ ಇರುತ್ತವೆ. ಸರಕಾರಿ ಕಚೇರಿ, ಚಿತ್ರಮಂದಿರ, ಆರೋಗ್ಯ ಸೇವೆ, ಹೋಟೆಲ್, ಪತ್ರಿಕೆ, ಹಾಲು ಎಲ್ಲ ಇರುತ್ತದೆ, ಇದೆ.

ರೈರರೊಂದಿಗೆ ಎಡ ಪಕ್ಷಗಳು, ಕಾರ್ಮಿಕರು, ದಲಿತ ಸಂಘಟನೆಗಳು, ವಾಟಾಳ್ ಪಕ್ಷ ಮೊದಲಾದವರು ಬಂದ್ ಬೆಂಬಲಿಸಿದ್ದಾರೆ.