ಕಾರ್ಕಳ : ಅತ್ತೂರು ಚಚ್೯ ಮುಂಭಾಗ ‌ಗೇಟ್ ಬಳಿ ಅಳವಡಿಸಿಲಾದ ಜನರೇಟರ್ ‌ನಲ್ಲಿ ಶಾಟ್ ಸಕ್ಯೂಟ್೯ ಉಂಟಾದ ಪರಿಣಾಮ ಜನರೇಟರ್ ಹೊತ್ತಿ ಉರಿದ ಘಟನೆಯೊಂದು ನಡೆದಿದೆ.

ಸಂತ್ ಲಾರೆನ್ಸ್ ‌ಬಸಿಲಿಕ ವಾರ್ಷಿಕೋತ್ಸವ ಮೊದಲ ದಿನದಂದು ಈ‌ ಅವಘಡ ಸಂಭವಿಸಿದೆ. ಸ್ಥಳೀಯರು ಸಮಯ‌ ಪ್ರಜ್ಞೆದಿಂದ‌ ಬಾರಿ ದೊಡ್ಡ ದುರಂತ ತಪ್ಪಿದ್ದು ಕೂಡಲೇ ಅಗ್ನಿಶಾಮಕದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿವಲ್ಲಿ ಯಶಸ್ವಿ ಯಾಗಿದ್ದಾರೆ.