ಕೈರಂಗಳ ಪುಣ್ಯಕೋಟಿ ನಗರದಲ್ಲಿ ರಾಜಾರಾಮ್ ಭಟ್ ರವರು  ನಡೆಸುತ್ತಿರುವ  ಅಮೃತಧಾರಾ ಗೋಶಾಲೆಯಲ್ಲಿ  ಡಾ.ಪ್ರಭಾಕರ್ ಭಟ್ ಉಪಸ್ಥಿತಿಯಲ್ಲಿ  ನಡೆದ "ಗೋಸೇವಾ ಮಾಸಾಚರಣೆ" ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ. ವಹಿಸಿದ್ದರು. ಪ್ರಮುಖರಾದ ಪಟ್ಲ ಸತೀಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ನಾಗರಾಜ್ ಭಟ್, ಗಣೇಶ ಕೆದಿಲ.ಮಿಥುನ್ ಕಲ್ಲಡ್ಕ . ವಿಜಿತ್ ಶೆಟ್ಟಿ ಉಪಸ್ಥಿತದ್ದರು.