ಭಾರತ ಸರ್ಕಾರವು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ಬು ರಾಜ್ಯಸಭೆ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿರುವುದಕ್ಕೆಮೂಡು ಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೇಂದ್ರ ಸರಕಾರ ಕ್ಕೆ ಅಭಿನಂದನೆ ಸಲ್ಲಿಸಿ ತುಂಬು ಸಂತಸ ವ್ಯಕ್ತಪಡಿಸಿ ಶ್ರೀ ಕ್ಷೇತ್ರದ ಧರ್ಮಾಧಿ ಕಾರಿ ಗಳಾಗಿ ನಾಡಿನ ಸರ್ವತೋಮುಖ ಅಭಿವೃದ್ಧಿ ಗೆ ಬಹು ಮೂಲ್ಯ ಕಾಣಿಕೆ ನೀಡಿ ಅಂತ ರಾಷ್ಟ್ರೀಯ ಮಟ್ಟ ದಲ್ಲಿ ಕ್ಷೇತ್ರ ದ ಕಾರ್ಯ ವೈಖರಿ ಗುರುತಿಸುವಂತೆ ಆದರ್ಶ ಕ್ಷೇತ್ರ ವಾಗಿ ರೂಪಿಸಿ ಸದಾ ಕ್ರಿಯಾ ಶೀಲ ಕಾರ್ಯಕ್ರಮ ಗಳ ಮೂಲಕ ಜನಾನು ರಾಗಿ ಗಳಾದ ಹೆಗ್ಗಡೆ ಯವರ ಅನುಭವ ವಿವಿಧ ಕಾರ್ಯ ಗಳಲ್ಲಿ ರಾಷ್ಟ್ರದ ಏಳಿಗೆಗೆ ಸಿಗಲಿ  ಹೆಗ್ಗಡೆಯವರ ನಿಯುಕ್ತಿಯಿಂದ ರಾಜ್ಯಸಭೆಯ ಘನತೆ ಹೆಚ್ಚಾಗಿದೆ ದೇಶದ ಸರ್ವ ಧರ್ಮ ಸಂನ್ವಯತೆ ಏಕತೆ ಗೆ ಇವರ ಕೊಡುಗೆ ದೇಶದ ನಾಯಕ ರಿಗೆ ಸದಾ ಸಿಗಲಿ ದೇಶದ ಐಕ್ಯ ತೆ ರಾಷ್ಟ್ರ ಅಭಿಮಾನ ಪ್ರಗತಿ ಶಾಂತಿ .ಸರ್ವರಿಗೂ ಸಿಗುವಂತಾಗಲಿ  ಇವರ ಆಯ್ಕೆ ಸರ್ವರೊ ಒಪ್ಪಿ ಸಂತಸಪಡುವಂತಾಗಿದೆ .

ಶ್ರೀಯುತ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು .ಭಗವಾನ್ ಪಾರ್ಶ್ವನಾಥ ಸ್ವಾಮಿ ಸಕಲ ಸನ್ಮo ಗಲ ಉಂಟು ಮಾಡಲೆಂದು ಪ್ರಾರ್ಥಿಸುತ್ತೇವೆ . ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ

ಶ್ರೀ ದಿಗಂಬರ ಜೈನ ಮಠ ಮೂಡು ಬಿದಿರೆ

ಸ್ವಸ್ತಿಶ್ರೀ ಭಟ್ಟಾರಕ ನಗರ ರಾ.ಹೆ 169

ಕರ್ನಾಟಕ ರಾಜ್ಯ

ಭಾರತ