ಚಪ್ಪರ
ಚಪ್ಪರ ಯಾಕೆ ಹೇಳು
ಓ ಮುಗಿಲೇ
ಬೆಳಕು ಮಾಸಿದೆ.
ಬರಲೇನು ಅಡ್ಡಿಯಿಲ್ಲ ಮಳೆ
ಗುಟ್ಟೇತಕೇ.
ನಗರವಿದೂ ಈಗ ನೋಡು ಸುತ್ತಣ
ಬೋಳು ಮಾಡಿ
ಎಲ್ಲಾ ಹಾಡಿ
ನೋಡಲು ಅನುವು
ನೀನು ಎತ್ತಣ.
ಓಡಬೇಡ ಇರು ಏಣಿ
ಏರುವೆ ನಿನ್ನ ತಾಣ .
ನೀನೂ ಬೇಕು ಬಾಯರಿದ
ಕ್ಷಣ .
ಮೋಡ ಮಾತ್ರ ಬೇಡ..
ಅವಲಕ್ಷಣ...
-ರೇಮಂಡ್ ಡಿಕೂನ